ಹಾರ್ಲೆ-ಡೇವಿಡ್​ಸನ್ 2021ರ ಮಾಡೆಲ್​ಗಳ ಬೆಲೆಯನ್ನು ಘೋಷಣೆ ಮಾಡಿದ ಹೀರೋ ಮೋಟೋಕಾರ್ಪ್

ಹೀರೋ ಮೋಟೋಕಾರ್ಪ್​ನಿಂದ ಭಾರತದಲ್ಲಿ 2021ರ ಹಾರ್ಲೆ ಡೇವಿಡ್​ಸನ್ ಬೈಕ್​ಗಳ ಬೆಲೆಯನ್ನು ಬುಧವಾರ ಘೋಷಣೆ ಮಾಡಲಾಗಿದೆ.

ಹಾರ್ಲೆ-ಡೇವಿಡ್​ಸನ್ 2021ರ ಮಾಡೆಲ್​ಗಳ ಬೆಲೆಯನ್ನು ಘೋಷಣೆ ಮಾಡಿದ ಹೀರೋ ಮೋಟೋಕಾರ್ಪ್
ಹಾರ್ಲೆ ಡೇವಿಡ್​ಸನ್ ಬೈಕ್ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: Apr 28, 2021 | 7:33 PM

ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ- ಡೇವಿಡ್​ಸನ್​ನಿಂದ ಬುಧವಾರ ಹಾರ್ಲೆ-ಡೇವಿಡ್​ಸನ್ 2021ರ ಮಾಡೆಲ್​ಗಳ ಬೆಲೆಯನ್ನು ಘೋಷಣೆ ಮಾಡಲಾಗಿದೆ. ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಟೂರಿಂಗ್ ಮೋಟಾರ್​ಸೈಕಲ್ ಅನ್ನು ಸದ್ಯದಲ್ಲೇ ಭಾರತದಲ್ಲಿ ಆರಂಭಿಕ ಬೆಲೆ ರೂ. 16,90,000ಕ್ಕೆ ದೊರೆಯುವಂತೆ ಮಾಡಲಾಗುತ್ತದೆ ಎಂದು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಹೀರೋ ಮೋಟೋಕಾರ್ಪ್ ಹೇಳಿದೆ. ಮಾಡೆಲ್ ಹೆಸರು ಹಾಗೂ ಭಾರತದ ರೂಪಾಯಿ ಲೆಕ್ಕದಲ್ಲಿ ದರಗಳು (ಎಕ್ಸ್- ಶೋರೂಮ್) ಈ ಕೆಳಕಂಡಂತಿವೆ.

IRON 883™ 10,11,000

FORTY-EIGHTTM 11,75,000

SOFTAILTM STANDARD 15,25,000

STREET BOBTM 15,99,000

FAT BOBTM 114 16,75,000

PAN AMERICATM 1250 16,90,000

PAN AMERICATM 1250 SPECIAL 19,99,000

FAT BOYTM 114 20,90,000

HERITAGE CLASSIC 21,49,000

ELECTRA GLIDETM STANDARD 24,99,000

ROAD KINGTM 26,99,000

STREET GLIDETM SPECIAL 31,99,000

ROAD GLIDETM SPECIAL 34,99,000

ಬುಕ್ಕಿಂಗ್ ಆರಂಭದ ಬಗ್ಗೆ ಹೀರೋ ಮೋಟೋಕಾರ್ಪ್ ಪ್ರೀಮಿಯಂ ಸೆಗ್ಮೆಂಟ್ ಬಿಜಿನೆಸ್ ಯೂನಿಟ್ ಮುಖ್ಯಸ್ಥ ರವಿ ಅವಲೂರ್ ಮಾತನಾಡಿ, ಭಾರತದಲ್ಲಿ 2021ರ ಹಾರ್ಲೆ- ಡೇವಿಡ್​ಸನ್ ಬುಕ್ಕಿಂಗ್ ಶುರು ಮಾಡುವುದಕ್ಕೆ ಉತ್ಸಾಹದಿಂದ ಇದ್ದೇವೆ. ಪ್ಯಾನ್ ಅಮೆರಿಕ ಅಡ್ವೆಂಚರ್ ಟೂರರ್ ಪರಿಚಯದ ಮೂಲಕ ಈ ಲೈನ್ ಅಪ್ ಮತ್ತಷ್ಟು ಬಲಿಷ್ಠವಾಗಿದೆ. 2021ರ ಮಾಡೆಲ್ ರೇಂಜ್ ದೊಡ್ಡ ಮಟ್ಟದ ಗ್ರಾಹಕ ವಲಯವನ್ನು ತಲುಪಲಿದೆ. ಈ ಮೂಲಕ ಲೀಷರ್ ಮೋಟಾರ್​ಸೈಕ್ಲಿಂಗ್ ಸೆಗ್ಮೆಂಟ್​ನಲ್ಲಿ ಮುಂಚೂಣಿಯಲ್ಲಿ ಹಾರ್ಲೆ ಡೇವಿಡ್​ಸನ್ ನಿಲ್ಲಲಿದೆ ಎಂಬ ಖಾತ್ರಿ ಇದೆ ಎಂದಿದ್ದಾರೆ.

ಸಲೀಸಾದ ಹಾಗೂ ಸರಳವಾದ ಮತ್ತು ಆರಾಮದಾಯಕ ಮಾಲೀಕತ್ವದ ಅನುಭವವನ್ನು ಈಗಿರುವ ಹಾಗೂ ಮುಂದೆ ಆಗಲಿರುವ ಗ್ರಾಹಕರಿಗೆ ಒದಗಿಸಿಕೊಡಲು ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ ಡೇವಿಡ್​ಸನ್ ಎರಡೂ ಸಹ ಬದ್ಧವಾಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ವಿದಾಯ ಹೇಳಲಿದೆ ಪ್ರಪಂಚದ ದುಬಾರಿ ಬೈಕ್ ಕಂಪನಿ, ಯಾವುದದು?

(Hero MotoCorp Wednesday announces Harley- Davidson 2021 bike price in India. Here is the list)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!