ರೆರಾ ನಿಮ್ಮ ಕನಸಿನ ಮನೆಯ ಪ್ರಾಜೆಕ್ಟ್ ರದ್ದು ಮಾಡಿದ್ದರೆ ಚಿಂತಿಸಬೇಡಿ, Money9  ಆ್ಯಪ್ ನಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ

ನಿರ್ಮಾಣ ಕಾರ್ಯ ಪೂರ್ತಿಗೊಳಿಸುವಲ್ಲಿ ಆಗುತ್ತಿದ್ದ ವಿಳಂಬ ಮತ್ತು ನಿಯಮಗಳನ್ನು ಅನುಸರಿಸಲು ಬಿಲ್ಡರ್ ತೋರುತ್ತಿದ್ದ ನಿರ್ಲಕ್ಷ್ಯತೆ ಪ್ರಾಜೆಕ್ಟ್ ಗಳನ್ನು ರದ್ದು ಮಾಡಿರುವ ಹಿಂದಿನ ಕಾರಣ ಎಂದು ಹೇಳಲಾಗಿದೆ.

ರೆರಾ ನಿಮ್ಮ ಕನಸಿನ ಮನೆಯ ಪ್ರಾಜೆಕ್ಟ್ ರದ್ದು ಮಾಡಿದ್ದರೆ ಚಿಂತಿಸಬೇಡಿ, Money9  ಆ್ಯಪ್ ನಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ
ಮನಿ9
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2022 | 3:16 PM

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) ಮನೆ ಹೊಂದಲಿಚ್ಛಿಸುವ ನಿಮ್ಮ ಯೋಜನೆಯನ್ನು (project) ರದ್ದು ಮಾಡಿದೆಯೇ? ಹಾಗಾದರೆ ನಿಮ್ಮ ಮುಂದಿರುವ ಆದ್ಯತೆಗಳೇನು (options)? ವಿಷಯವನ್ನು ಅರ್ಥಮಾಡಿಕೊಳ್ಳಲು ಇದನ್ನು ಸಂಪೂರ್ಣವಾಗಿ ಓದಿ.

ತಮ್ಮದೇ ಆದ ಒಂದು ಮನೆ ಕಟ್ಟಿಕೊಳ್ಳಬೇಕೆಂಬ ಕನಸನ್ನು ಮಧ್ಯಮ ವರ್ಗದ ಎಲ್ಲ ಕುಟುಂಬಗಳು ಕಾಣುತ್ತವೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ತಲೆ ಮೇಲೊಂದು ಸೂರು ಮಾಡಿಕೊಳ್ಳಲು ಜೀವನವಿಡೀ ಶ್ರಮಿಸುತ್ತಾನೆ. ಆದರೆ ಬಹಳ ಸಲ ಬಿಲ್ಡರ್ ಗಳ ಅಕ್ರಮ ವ್ಯವಹಾರಗಳಿಂದಾಗಿ ಮನೆ ಮಾಡಿಕೊಳ್ಳುವ ಜನಸಾಮಾನ್ಯನ ಕನಸು ನೆರವೇರದೆ ಕನಸಾಗೇ ಉಳಿದುಬಿಡುತ್ತದೆ. ಬಿಲ್ಡರ್ ಗಳು ನಡೆಸುವ ಅಕ್ರಮಗಳಿಂದ ಮನೆ ಖರೀದಿಸುವ ಮಹದಾಸೆ ಇಟ್ಟುಕೊಂಡವರು ತೊಂದರೆಗಾಗದಂತೆ ತಡೆಯಲೆಂದೇ ರೆರಾ (ಅರ್ ಇ ಆರ್ ಎ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಮನಕೊಳ್ಳುವವರು ಹಲವಾರು ದೂರು ದಾಖಲಿಸಿದ ಬಳಿಕ ಅಲ್ಲಿನ ರೆರಾ ಮಹತ್ತರ ಕ್ರಮವೊಂದನ್ನು ತೆಗೆದುಕೊಂಡಿದೆ. ಘಾಜಿಯಾಬಾದ್ ನಲ್ಲಿ ಅಂತರಿಕ್ಷ ಸಂಸ್ಕೃತಿ ಎರಡನೇ ಹಂತ, ಅಂತರಿಕ್ಷ ಸಂಸ್ಕೃತಿ ಮೂರನೇ ಹಂತ ಮತ್ತು ರಕ್ಷಾ ವಿಗ್ಯಾನ್ ಸಂಸ್ಕೃತಿ ಎರಡನೇ ಹಂತ-ಈ ಮೂರು ಪ್ರಾಜೆಕ್ಟ್ ಗಳನ್ನು ರೆರಾ ರದ್ದುಗೊಳಿಸಿದೆ.

ನಿರ್ಮಾಣ ಕಾರ್ಯ ಪೂರ್ತಿಗೊಳಿಸುವಲ್ಲಿ ಆಗುತ್ತಿದ್ದ ವಿಳಂಬ ಮತ್ತು ನಿಯಮಗಳನ್ನು ಅನುಸರಿಸಲು ಬಿಲ್ಡರ್ ತೋರುತ್ತಿದ್ದ ನಿರ್ಲಕ್ಷ್ಯತೆ ಪ್ರಾಜೆಕ್ಟ್ ಗಳನ್ನು ರದ್ದು ಮಾಡಿರುವ ಹಿಂದಿನ ಕಾರಣ ಎಂದು ಹೇಳಲಾಗಿದೆ. ಪ್ರಾಧಿಕಾರವು ಸಮತಿಯೊಂದನ್ನು ರಚಿಸಿದ್ದು, ಅದು ಈ ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಲು ಯೋಜನೆ ರೂಪಿಸುತ್ತದೆ.

ಪರಿಸ್ಥಿತಿ ಹೀಗಾದಾಗ ಮನೆಕೊಳ್ಳಲು ಹಣ ಹೂಡಿದವರು ಹೇಗೆ ತಮ್ಮ ಮನೆಯನ್ನು ಪಡೆದುಕೊಳ್ಳಬಹುದು? ಇದನ್ನು ಅರ್ಥಮಾಡಿಕೊಳ್ಳಲು ಮತ್ತು ಎಲ್ಲ ಮಾಹಿತಿ ಗ್ರಹಿಸಿಕೊಳ್ಳಲು Money9 ಌಪ್ ಅನ್ನು ಈ ಲಿಂಕ್ ಬಳಸಿ ಡೌನ್ ಲೋಡ್ ಮಾಡಿಕೊಳ್ಳಿ, https://onelink.to/gjbxhu

ಏನಿದು Money9 ಆ್ಯಪ್?

Money9 ಒಂದು ಒಟಿಟಿ ಆ್ಯಪ್ ಆಗಿದ್ದು ಗೂಗಲ್ ಪೇ ಮತ್ತು iOS ನಲ್ಲಿ ಲಭ್ಯವಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿ ಏಳು ಬಾಷೆಗಳಲ್ಲಿ ಚರ್ಚೆಗೊಳಗಾಗುತ್ತದೆ. ಇದೊಂದು ವಿನೂತನ ಮತ್ತು ವಿಶಿಷ್ಟ ಪ್ರಯೋಗವಾಗಿದೆ. ಕೇವಲ ಮನೆಗೆ ಸಂಬಂಧಿಸಿದ ವಿಷಯವಲ್ಲದೆ, ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಸ್, ಆಸ್ತಿ, ತೆರಿಗೆ, ಆರ್ಥಿಕ ನೀತಿಗಳು ಮೊದಲಾದ ವಿಷಯಗಳ ಜೊತೆಗೆ ಯಾವ ಅಂಶ ನಿಮ್ಮ ಪರ್ಸ್ ಮತ್ತು ಬಜೆಟ್ ಮೇಲೆ ಪ್ರಭಾವ ಬೀರುತ್ತದೆ ಅನ್ನೋದನ್ನು ಸಹ ಚರ್ಚಿಸಲಾಗುತ್ತದೆ.

ಹಾಗಾಗಿ ತಡಮಾಡದೆ Money9 ಆ್ಯಪ್ ಅನ್ನು ಇಂದೇ ಡೌನ್ ಲೋಡ್ ಮಾಡಿಕೊಂಡು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಮ್ಮ ಗ್ರಹಿಕೆಯನ್ನು ವೃದ್ಧಿಸಿಕೊಳ್ಳಿ. ಯಾಕೆಂದರೆ Money9 ಗೆ ವಿಷಯಗಳನ್ನು ಅರ್ಥ ಮಾಡಿಕೊಂಡಾಗಲೇ ಅವು ಸುಲಭವೆನಿಸುತ್ತವೆ (Knowing Makes it Easy) ಎಂಬ ತತ್ವದಲ್ಲಿ ನಂಬಿಕೆ ಇದೆ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ