
ಕ್ರೆಡಿಟ್ ಕಾರ್ಡ್ ಕಳೆದುಹೋದಾಗ ಅಥವಾ ಕಳುವಾದಾಗ ಅದನ್ನು ಬಳಸಿ ಯಾರಾದರೂ ಅಕ್ರಮವಾಗಿ ಹಣ ಡ್ರಾ ಮಾಡಿದರೆ ಅಥವಾ ಶಾಪಿಂಗ್ ಮಾಡಿದರೆ ಆ ನಷ್ಟವನ್ನು ಯಾರು ಭರಿಸಬೇಕು ಎಂಬ ಗೊಂದಲ ಹಲವರಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಾವಳಿಗಳ ಪ್ರಕಾರ, ಗ್ರಾಹಕರು ಸೂಕ್ತ ಸಮಯದಲ್ಲಿ ಬ್ಯಾಂಕ್‌ಗೆ ಮಾಹಿತಿ ನೀಡಿದರೆ ಅವರ ಹೊಣೆಗಾರಿಕೆ ಶೂನ್ಯವಾಗಿರುತ್ತದೆ. ಆರ್‌ಬಿಐ (RBI) ನಿಯಮಗಳ ಪ್ರಕಾರ ನಷ್ಟದ ಹೊಣೆಗಾರಿಕೆ ಹೀಗಿರುತ್ತದೆ:
ಇದನ್ನೂ ಓದಿ: Aadhaar card: ಆಧಾರ್ ಕಾರ್ಡ್ ಅಪ್ಡೇಟ್ ಹಿಸ್ಟರಿ ಪರಿಶೀಲಿಸ್ಬೇಕಾ? ಹಾಗಾದ್ರೆ ಹೀಗೆ ಮಾಡಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ