ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ. A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜೀವರಾಜ್ ಆಳ್ವರ ಮಗನೆಂದು ಹೇಳುವ […]

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ
ಆದಿತ್ಯ ಆಳ್ವಾ
Follow us
KUSHAL V
|

Updated on:Sep 15, 2020 | 1:40 PM

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ. A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಅವನಿಗಿಲ್ಲ: ಆದಿತ್ಯನ ಚಟಗಳಿಂದಲೇ ನಾವು ಕುಟುಂಬಸ್ಥರು ದೂರವಾಗಿದ್ದೇವೆ ಎಂದಿರುವ ಜೀವರಾಜ್ ಆಳ್ವ ಕುಟುಂಬಸ್ಥರು, ತಾನು ಜೀವರಾಜ್ ಆಳ್ವಾರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ. ಫಾರ್ಮ್‌ಹೌಸ್ ಮಾಡುವುದಕ್ಕೆ ನಾಲ್ಕು ಎಕ್ರೆ ಜಾಗ ಖರೀದಿಸಿದ್ದರು. ಆದರೆ ಆ ಜಾಗದಲ್ಲಿ ಆದಿತ್ಯ ರೆಸಾರ್ಟ್ ಮಾಡಿಕೊಂಡಿದ್ದಾನೆ. ರೆಸಾರ್ಟ್‌ನಲ್ಲಿ ಅಕ್ರಮ ಚಟುವಟಿಕೆ ನಡೆಸ್ತಿದ್ದ ಬಗ್ಗೆ ನಮಗೆ ಬೇಸರ ಸಹ ಇದೆ ಎಂದು ಟಿವಿ9ಗೆ ದಿವಂಗತ ಜೀವರಾಜ್ ಆಳ್ವ ಕುಟುಂಬ ಸದಸ್ಯರು ಹೇಳಿದ್ದಾರೆ.

Published On - 1:27 pm, Tue, 15 September 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ