ನಾಸಾ ಹಳೇ ತಾಮ್ರದ ಚೊಂಬು ಖರೀದಿಸುತ್ತದಂತೆ.. ಮೂವರು ಅಂದರು!

ಬೆಂಗಳೂರು: ಬಾಹ್ಯಾಕಾಶ ವಿಜ್ಞಾನಿಗಳ ಸೋಗಿನಲ್ಲಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಗಳಿಗೆ ತಿಲಕ್ ನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಕ್ರಂ, ಆರ್ಯ ಪ್ರಧಾನ್ ಮತ್ತು ರಾಜೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಸಾ ಹೆಸರಲ್ಲಿ ವಂಚನೆ:  ಆರೋಪಿಗಳು ಸೈಯದ್ ಸಲೀಂ ಎಂಬ ಉದ್ಯಮಿಯನ್ನ ಭೇಟಿಯಾಗಿದ್ದರು. ರೈಸ್ ಪುಲ್ಲಿಂಗ್​ ಆರ್ಟಿಕಲ್​ಗೆ ನಾಸಾದಲ್ಲಿ‌ ಭರ್ಜರಿ‌ ಬೇಡಿಕೆಯಿದೆ ಎಂದು ನಂಬಿಸಿದ್ದರು. ತಾಮ್ರದ ತಂಬಿಗೆ, ರಾಸಾಯನಿಕಗಳು ಹಾಗೂ ಡೂಪ್ಲಿಕೇಟ್ ಬಾಹ್ಯಾಕಾಶ ಬಟ್ಟೆಯ ಮೂಲಕ ವಂಚನೆ ಮಾಡಿದ್ದಾರೆ. […]

ನಾಸಾ ಹಳೇ ತಾಮ್ರದ ಚೊಂಬು ಖರೀದಿಸುತ್ತದಂತೆ.. ಮೂವರು ಅಂದರು!
Follow us
ಸಾಧು ಶ್ರೀನಾಥ್​
|

Updated on:Nov 20, 2019 | 3:37 PM

ಬೆಂಗಳೂರು: ಬಾಹ್ಯಾಕಾಶ ವಿಜ್ಞಾನಿಗಳ ಸೋಗಿನಲ್ಲಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಗಳಿಗೆ ತಿಲಕ್ ನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಕ್ರಂ, ಆರ್ಯ ಪ್ರಧಾನ್ ಮತ್ತು ರಾಜೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಸಾ ಹೆಸರಲ್ಲಿ ವಂಚನೆ:  ಆರೋಪಿಗಳು ಸೈಯದ್ ಸಲೀಂ ಎಂಬ ಉದ್ಯಮಿಯನ್ನ ಭೇಟಿಯಾಗಿದ್ದರು. ರೈಸ್ ಪುಲ್ಲಿಂಗ್​ ಆರ್ಟಿಕಲ್​ಗೆ ನಾಸಾದಲ್ಲಿ‌ ಭರ್ಜರಿ‌ ಬೇಡಿಕೆಯಿದೆ ಎಂದು ನಂಬಿಸಿದ್ದರು. ತಾಮ್ರದ ತಂಬಿಗೆ, ರಾಸಾಯನಿಕಗಳು ಹಾಗೂ ಡೂಪ್ಲಿಕೇಟ್ ಬಾಹ್ಯಾಕಾಶ ಬಟ್ಟೆಯ ಮೂಲಕ ವಂಚನೆ ಮಾಡಿದ್ದಾರೆ.

ತಾಮ್ರದ ತಂಬಿಗೆ ಇದ್ರೆ ಅದೃಷ್ಟ! ರೈಸ್ ಪುಲ್ಲಿಂಗ್ ತಾಮ್ರದ ತಂಬಿಗೆ ಇಟ್ಟುಕೊಂಡರೆ ಅದೃಷ್ಟ ಖುಲಾಯಿಸುತ್ತೆ. ಹಳೆಯದಾದಷ್ಟೂ ತಾಮ್ರದ ಚೊಂಬಿಗೆ ಬೇಡಿಕೆ ಜಾಸ್ತಿಯಿದೆ. ನಂತರ ನಾಸಾ ಇದನ್ನು ಖರೀದಿಸುತ್ತದೆ ಎಂದು ನಂಬಿಸಿ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದಾರೆ.

ಸದ್ಯ ತಿಲಕ ನಗರ ಪೊಲೀಸರ ಬಲೆಗೆ ಮೂವರು ಆರೋಪಿಗಳು ಬಿದ್ದಿದ್ದು, ಇದೇ ರೀತಿ ಹಲವರಿಗೆ ವಂಚಿಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ 20 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Published On - 3:36 pm, Wed, 20 November 19

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM