Kannada News Crime Hi-Speed ಜಾಲಿ ರೈಡ್: ಹಿಂದಿನಿಂದ ಬಂದು ಪೊಲೀಸರು ಅರೆಸ್ಟ್ ಮಾಡಿದ್ರು! ಯಾವ ಫ್ಲೈಓವರ್ ಮೇಲೆ?
Hi-Speed ಜಾಲಿ ರೈಡ್: ಹಿಂದಿನಿಂದ ಬಂದು ಪೊಲೀಸರು ಅರೆಸ್ಟ್ ಮಾಡಿದ್ರು! ಯಾವ ಫ್ಲೈಓವರ್ ಮೇಲೆ?
ಬೆಂಗಳೂರು: ಲಾಕ್‌ಡೌನ್ ಉಲ್ಲಂಘಿಸಿ ಬೈಕ್ ಸವಾರನೊಬ್ಬ ಫ್ಲೈಓವರ್ ಮೇಲೆ ಹೈ ಸ್ಪೀಡ್ ಜಾಲಿ ರೈಡ್ ಮಾಡಿರುವ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ. 29 ವರ್ಷದ ಮುನಿಯಪ್ಪ ಬೈಕ್ ಚಲಾಯಿಸಿದ ಸವಾರ ಎಂದು ತಿಳಿದುಬಂದಿದೆ. ಲಾಕ್‌ಡೌನ್ ಉಲ್ಲಂಘಿಸಿ ಮುನಿಯಪ್ಪ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ತನ್ನ Yamaha 1000 CC ಬೈಕ್ನಲ್ಲಿ ಅತಿ ವೇಗವಾಗಿ ಜಾಲಿ ರೈಡ್ ಹೋಗಿದ್ದ. ಇದನ್ನು ಗಮನಿಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಇದೀಗ ಸವಾರ ಮುನಿಯಪ್ಪನನ್ನ ಬಂಧಿಸಿದ್ದಾರೆ.
Follow us on
ಬೆಂಗಳೂರು: ಲಾಕ್‌ಡೌನ್ ಉಲ್ಲಂಘಿಸಿ ಬೈಕ್ ಸವಾರನೊಬ್ಬ ಫ್ಲೈಓವರ್ ಮೇಲೆ ಹೈ ಸ್ಪೀಡ್ ಜಾಲಿ ರೈಡ್ ಮಾಡಿರುವ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ. 29 ವರ್ಷದ ಮುನಿಯಪ್ಪ ಬೈಕ್ ಚಲಾಯಿಸಿದ ಸವಾರ ಎಂದು ತಿಳಿದುಬಂದಿದೆ.
ಲಾಕ್‌ಡೌನ್ ಉಲ್ಲಂಘಿಸಿ ಮುನಿಯಪ್ಪ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ತನ್ನ Yamaha 1000 CC ಬೈಕ್ನಲ್ಲಿ ಅತಿ ವೇಗವಾಗಿ ಜಾಲಿ ರೈಡ್ ಹೋಗಿದ್ದ. ಇದನ್ನು ಗಮನಿಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಇದೀಗ ಸವಾರ ಮುನಿಯಪ್ಪನನ್ನ ಬಂಧಿಸಿದ್ದಾರೆ.