Bus accident: ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಬಸ್ ಅಪಘಾತ, 1 ಸಾವು, 10 ಮಂದಿಗೆ ಗಾಯ

ಖೋರ್ ಗಲಿಯಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹತ್ತಾರು ಮಂದಿ ಗಾಯಗೊಂಡಿದ್ದಾರೆ.

Bus accident: ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಬಸ್ ಅಪಘಾತ, 1 ಸಾವು, 10 ಮಂದಿಗೆ ಗಾಯ
A massive fire broke out during Durga Puja, killing 3 and injuring more than 60
Edited By:

Updated on: Oct 03, 2022 | 10:53 AM

ಮೌಂಗ್ರಿ:  ಖೋರ್ ಗಲಿಯಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ಮೌಂಗ್ರಿ, ಖೋರ್ ಗಲಿಯಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಅಪಘಾತಕ್ಕೀಡಾದ ನಂತರ ಒಬ್ಬರು ಸಾವನ್ನಪ್ಪಿದ್ದಾರೆ, 10 ಜನರು ಗಾಯಗೊಂಡಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 

 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ

Published On - 10:27 am, Mon, 3 October 22

TV9 Web

TV9 Kannada

Read More
Loading...
Unable to load recommendations.
Follow Us