ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ. ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಪೆಡ್ಲರ್​ಗಳಿಗೆ ಕರೆ ಮಾಡಿದರೆ […]

ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ
Follow us
KUSHAL V
|

Updated on: Oct 13, 2020 | 2:27 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ. ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ.

ಪೆಡ್ಲರ್​ಗಳಿಗೆ ಕರೆ ಮಾಡಿದರೆ ಪಿಲ್ಸ್, ಕೊಕೇನ್​ ಕೊಡ್ತಾರೆ ಎಂದು ಅಶ್ವಿನ್ ಅಲಿಯಾಸ್​ ಭೋಗಿ​ಗೆ ಅಭಿಸ್ವಾಮಿ ತಿಳಿಸಿದ್ದನಂತೆ. ಹಾಗಾಗಿ, ಪೆಡ್ಲರ್​ಗಳ ಸಂಪರ್ಕ ಬೆಳೆಸಿಕೊಂಡು ಭೋಗಿ ದಂಧೆಗಿಳಿದಿದ್ದ ಎಂದು ತಿಳಿದುಬಂದಿದೆ. ಒಮ್ಮೆ, ಪ್ರಶಾಂತ್ ರಾಜು ಸ್ನೇಹಿತ ಸಂತೋಷ್​ ದೆಹಲಿಯಿಂದ ಬಂದಿದ್ದ ವೇಳೆ ಡ್ರಗ್ಸ್​ಗಾಗಿ ರವಿಶಂಕರ್​ಗೆ ಕರೆಮಾಡಿದ್ದನಂತೆ. ಆಗ, ರವಿಶಂಕರ್ ಭೋಗಿಗೆ ಕರೆ ಮಾಡಿ ಡ್ರಗ್ಸ್​ ಬೇಕೆಂದು ಹೇಳಿದ್ದನಂತೆ. ಆಗ, ನನ್ನ ಬಳಿ ಡ್ರಗ್ಸ್ ಇಲ್ಲವೆಂದು ಅಶ್ವಿನ್ ಭೋಗಿ ನೈಜೀರಿಯನ್​ ಪೆಡ್ಲರ್​ ಒಬ್ಬನ ನಂಬರ್​ ನೀಡಿದ್ದನಂತೆ. ಈ ಮಾಹಿತಿಯನ್ನು ರವಿಶಂಕರ್ ವಿಚಾರಣೆ ವೇಳೆ ಹೇಳಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ