ಅಕ್ರಮ ಹುಕ್ಕಾ ಬಾರ್ ಅಡ್ಡೆಗಳ ಮೇಲೆ ಸಿಸಿಬಿ ರೇಡ್​

|

Updated on: Nov 13, 2019 | 9:14 AM

ಬೆಂಗಳೂರು: ನಗರದ ಹಲವೆಡೆ ಅಕ್ರಮವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್​ಗಳ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಕೋರಮಂಗಲ, ಬಸವನಗುಡಿಯ ಹುಕ್ಕಾ ಬಾರ್‌ಗಳು ಹಾಗೂ ಮಾರತ್‌ಹಳ್ಳಿಯ ವಿಡಿಯೋ ಗ್ಯಾಂಬ್ಲಿಂಗ್ ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಹುಕ್ಕಾ ಬಾರ್​ನಲ್ಲಿದ್ದ ಹುಕ್ಕಾ ಪಾಟ್​ಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ಹುಕ್ಕಾ ಬಾರ್ ಅಡ್ಡೆಗಳ ಮೇಲೆ ಸಿಸಿಬಿ ರೇಡ್​
Follow us on

ಬೆಂಗಳೂರು: ನಗರದ ಹಲವೆಡೆ ಅಕ್ರಮವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್​ಗಳ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಕೋರಮಂಗಲ, ಬಸವನಗುಡಿಯ ಹುಕ್ಕಾ ಬಾರ್‌ಗಳು ಹಾಗೂ ಮಾರತ್‌ಹಳ್ಳಿಯ ವಿಡಿಯೋ ಗ್ಯಾಂಬ್ಲಿಂಗ್ ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಹುಕ್ಕಾ ಬಾರ್​ನಲ್ಲಿದ್ದ ಹುಕ್ಕಾ ಪಾಟ್​ಗಳನ್ನು ಜಪ್ತಿ ಮಾಡಿದ್ದಾರೆ.