ಮಹಾಮಾರಿ ಮಧ್ಯೆ ಗಾಂಜಾ ಮಾರೋಕೆ ಬಂದವ ಖಾಕಿ ಬಲೆಗೆ, ಎಲ್ಲಿ?
ಬೆಂಗಳೂರು: ನಗರದಲ್ಲಿ ಗಾಂಜಾ ಮಾರುತ್ತಿದ್ದವನನ್ನ ಸೆರೆ ಹಿಡಿಯುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಗೋಪಿನಾಥ್ ಬಾರಾಹ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ನಗರದಲ್ಲಿ ಗಾಂಜಾ ಮಾರುತ್ತಿದ್ದ ಗೋಪಿನಾಥ್ನನ್ನು ಹಿಡಿಯಲು ಯಶವಂತಪುರ ಪೊಲೀಸರು ತಂಡವೊಂದನ್ನು ರಚಿಸಿ ಆತನಿಗೆ ಬಲೆ ಬೀಸಿದ್ದರು. ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರೋ ಪೊಲೀಸರು ಆರೋಪಿಯಿಂದ 8 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
Follow us on
ಬೆಂಗಳೂರು: ನಗರದಲ್ಲಿ ಗಾಂಜಾ ಮಾರುತ್ತಿದ್ದವನನ್ನ ಸೆರೆ ಹಿಡಿಯುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಗೋಪಿನಾಥ್ ಬಾರಾಹ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ನಗರದಲ್ಲಿ ಗಾಂಜಾ ಮಾರುತ್ತಿದ್ದ ಗೋಪಿನಾಥ್ನನ್ನು ಹಿಡಿಯಲು ಯಶವಂತಪುರ ಪೊಲೀಸರು ತಂಡವೊಂದನ್ನು ರಚಿಸಿ ಆತನಿಗೆ ಬಲೆ ಬೀಸಿದ್ದರು. ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರೋ ಪೊಲೀಸರು ಆರೋಪಿಯಿಂದ 8 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.