- Kannada News Crime ಆಟೋ, ಡಿಯೋ ಸ್ಕೂಟರ್ಗೆ ಲ್ಯಾಂಬೋರ್ಗಿನಿ ಕಾರ್ ಡಿಕ್ಕಿ: ಅಪಘಾತವೆಸಗಿದ ಚಾಲಕ ಶರವೇಗದಲ್ಲಿ ಎಸ್ಕೇಪ್
ಆಟೋ, ಡಿಯೋ ಸ್ಕೂಟರ್ಗೆ ಲ್ಯಾಂಬೋರ್ಗಿನಿ ಕಾರ್ ಡಿಕ್ಕಿ: ಅಪಘಾತವೆಸಗಿದ ಚಾಲಕ ಶರವೇಗದಲ್ಲಿ ಎಸ್ಕೇಪ್
ಆಟೋ ಹಾಗೂ ಡಿಯೋ ಸ್ಕೂಟರ್ಗೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡಿಕ್ಕಿಹೊಡೆದಿರುವ ಘಟನೆ ನಗರದ ಲ್ಯಾವೇಲ್ ರಸ್ತೆಯಲ್ಲಿ ನಡೆದಿದೆ. ಲ್ಯಾವೇಲ್ ರೋಡ್ನಲ್ಲಿರುವ ಏರ್ಲೈನ್ಸ್ ಹೋಟೆಲ್ ಮುಂಭಾಗದಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಜಖಂಗೊಂಡ ಆಟೋ ಮತ್ತು ಡಿಯೋ ಸ್ಕೂಟರ್
Updated on: Feb 07, 2021 | 5:15 PM
Share
ಬೆಂಗಳೂರು: ಆಟೋ ಹಾಗೂ ಡಿಯೋ ಸ್ಕೂಟರ್ಗೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡಿಕ್ಕಿಹೊಡೆದಿರುವ ಘಟನೆ ನಗರದ ಲ್ಯಾವೇಲ್ ರಸ್ತೆಯಲ್ಲಿ ನಡೆದಿದೆ. ಲ್ಯಾವೇಲ್ ರೋಡ್ನಲ್ಲಿರುವ ಏರ್ಲೈನ್ಸ್ ಹೋಟೆಲ್ ಮುಂಭಾಗದಲ್ಲಿ ಘಟನೆ ನಡೆದಿದೆ.
ಶರವೇಗದಲ್ಲಿ ಬಂದು ಅಪಘಾತವೆಸಗಿದ ಚಾಲಕ, ಲ್ಯಾಂಬೋರ್ಗಿನಿ ಸಮೇತ ಪರಾರಿಯಾಗಿದ್ದಾನೆ. ಕಬ್ಬನ್ಪಾರ್ಕ್ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related Stories
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ