ಬೈಕ್​ ಮೇಲೆ ತೆರಳುತ್ತಿದ್ದಾಗಲೇ ಕೊಡಲಿಯಿಂದ ಕೊಚ್ಚಿ ರುಂಡ ಬೇರ್ಪಡಿಸಿ ಹತ್ಯೆ..

| Updated By: ಸಾಧು ಶ್ರೀನಾಥ್​

Updated on: Aug 31, 2020 | 9:00 AM

ಕಲಬುರಗಿ: ಕೊಡಲಿಯಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ. ಬಾಬು ಕೋಬಾಳ್(35) ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ನಿನ್ನೆ ಸಂಜೆ ಬೈಕ್​ನಲ್ಲಿ ಹೋಗುತ್ತಿದ್ದ ಬಾಬು ಕೋಬಾಳ್​ನನ್ನು ಕೊಡಲಿಯಿಂದ ಕೊಚ್ಚಿ ರುಂಡವನ್ನೇ ಕತ್ತರಿಸಿ ಮಾನವೀಯತೆ ಮರೆತು ಅಮಾನುಷವಾಗಿ ಕೊಲೆಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ ಮೇಲೆ ತೆರಳುತ್ತಿದ್ದಾಗಲೇ ಕೊಡಲಿಯಿಂದ ಕೊಚ್ಚಿ ರುಂಡ ಬೇರ್ಪಡಿಸಿ ಹತ್ಯೆ..
Follow us on

ಕಲಬುರಗಿ: ಕೊಡಲಿಯಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ. ಬಾಬು ಕೋಬಾಳ್(35) ಕೊಲೆಯಾದ ವ್ಯಕ್ತಿ.

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ನಿನ್ನೆ ಸಂಜೆ ಬೈಕ್​ನಲ್ಲಿ ಹೋಗುತ್ತಿದ್ದ ಬಾಬು ಕೋಬಾಳ್​ನನ್ನು ಕೊಡಲಿಯಿಂದ ಕೊಚ್ಚಿ ರುಂಡವನ್ನೇ ಕತ್ತರಿಸಿ ಮಾನವೀಯತೆ ಮರೆತು ಅಮಾನುಷವಾಗಿ ಕೊಲೆಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:21 am, Mon, 31 August 20