ಬೆಂಗಳೂರು: ನಗರದ ಕೊತ್ತನೂರಿನ ಭೈರತಿ ಬಂಡೆ ಬಳಿ ವ್ಯಕ್ತಿಯ ಹತ್ಯೆಯಾಗಿದೆ. 2 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೂರ್ವ ವಿಭಾಗದಲ್ಲಿ ಕೊಲೆ ಪ್ರಕರಣವೊಂದರ ಅರೋಪಿಯಾಗಿದ್ದ ಸುರೇಶ್ ಹತ್ಯೆಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ಬೆಂಗಳೂರು: ನಗರದ ಕೊತ್ತನೂರಿನ ಭೈರತಿ ಬಂಡೆ ಬಳಿ ವ್ಯಕ್ತಿಯ ಹತ್ಯೆಯಾಗಿದೆ. 2 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೂರ್ವ ವಿಭಾಗದಲ್ಲಿ ಕೊಲೆ ಪ್ರಕರಣವೊಂದರ ಅರೋಪಿಯಾಗಿದ್ದ ಸುರೇಶ್ ಹತ್ಯೆಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.