Kannada News Crime ಶಂಕಿತ ಉಗ್ರರಾದ ಅಕ್ಕಿ ವ್ಯಾಪಾರಿ ಮತ್ತು ಬ್ಯಾಂಕ್ ಉದ್ಯೋಗಿ NIA ಬಲೆಗೆ
ಶಂಕಿತ ಉಗ್ರರಾದ ಅಕ್ಕಿ ವ್ಯಾಪಾರಿ ಮತ್ತು ಬ್ಯಾಂಕ್ ಉದ್ಯೋಗಿ NIA ಬಲೆಗೆ
ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು NIA ಬಂಧಿಸಿದೆ. ಬಂಧಿತರನ್ನು ಅಹ್ಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸಿರ್ ಎಂದು ಗುರುತಿಸಲಾಗಿದೆ. ಅಹ್ಮದ್ ಅಬ್ದುಲ್ ಖಾದರ್ ಚೆನ್ನೈ ಮೂಲದವನಾಗಿದ್ದು ನಗರದಲ್ಲಿ ಬ್ಯಾಂಕ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತ ಇರ್ಫಾನ್ ನಾಸಿರ್ ಅಕ್ಕಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. NIA ಸಂಸ್ಥೆ ಇಬ್ಬರ ಮೇಲೂ ಸೆಪ್ಟಂಬರ್ 19ರಂದು ಸುಮೋಟೋ ಕೇಸ್ ದಾಖಲಿಸಿತ್ತು.
ಪ್ರಾತಿನಿಧಿಕ ಚಿತ್ರ
Follow us on
ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು NIA ಬಂಧಿಸಿದೆ. ಬಂಧಿತರನ್ನು ಅಹ್ಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸಿರ್ ಎಂದು ಗುರುತಿಸಲಾಗಿದೆ.
ಅಹ್ಮದ್ ಅಬ್ದುಲ್ ಖಾದರ್ ಚೆನ್ನೈ ಮೂಲದವನಾಗಿದ್ದು ನಗರದಲ್ಲಿ ಬ್ಯಾಂಕ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತ ಇರ್ಫಾನ್ ನಾಸಿರ್ ಅಕ್ಕಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. NIA ಸಂಸ್ಥೆ ಇಬ್ಬರ ಮೇಲೂ ಸೆಪ್ಟಂಬರ್ 19ರಂದು ಸುಮೋಟೋ ಕೇಸ್ ದಾಖಲಿಸಿತ್ತು.