ಡ್ರಗ್ ವ್ಯಸನಿ ವೈಭವ ಜೈನ್ ಬಗ್ಗೆ ಪತ್ನಿ ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಡಿದೆ ಎಂಬ ಪ್ರಕರಣ ಸಂಬಂಧ ಎ 5 ಆರೋಪಿ ವೈಭವ್ ಜೈನ್ ಒರ್ವ ಡ್ರಗ್ ವ್ಯಸನಿಯಾಗಿದ್ದಾನೆ. ಆರೋಪಿ ಪತ್ನಿ ಪೂಜಾರಿಂದ ಈ ಬಗ್ಗೆ ಕಳೆದ ಆಗಸ್ಟ್​ನಲ್ಲೆ ದೂರು ದಾಖಲಾಗಿತಂತೆ. ಆರೋಪಿ ವೈಭವ್ ಜೈನ್ ಡ್ರಗ್ಸ್ ಸೇವಿಸಿ ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಹಾಗೂ ಹಲ್ಲೆ ಮಾಡ್ತಿದ್ರು ಎಂದು ಪತ್ನಿ ಪೂಜಾ ದೂರು ನೀಡಿದ್ದರು. ಅಲ್ಲದೆ ಪತ್ನಿ ಎರಡನೇ ಮಗುವಿನ ಡೆಲಿವರಿಗೆ ಹೈದ್ರಾಬಾದ್​ಗೆ ಹೋದಾಗ ಇನ್ನೊರ್ವ ಯುವತಿ ಗೀತಿಕಾ ಬಂದಾನನಾ ಜೊತೆ ಅನೈತಿಕ ಸಂಬಂಧ […]

ಡ್ರಗ್ ವ್ಯಸನಿ ವೈಭವ ಜೈನ್ ಬಗ್ಗೆ ಪತ್ನಿ ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 18, 2020 | 1:48 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಡಿದೆ ಎಂಬ ಪ್ರಕರಣ ಸಂಬಂಧ ಎ 5 ಆರೋಪಿ ವೈಭವ್ ಜೈನ್ ಒರ್ವ ಡ್ರಗ್ ವ್ಯಸನಿಯಾಗಿದ್ದಾನೆ. ಆರೋಪಿ ಪತ್ನಿ ಪೂಜಾರಿಂದ ಈ ಬಗ್ಗೆ ಕಳೆದ ಆಗಸ್ಟ್​ನಲ್ಲೆ ದೂರು ದಾಖಲಾಗಿತಂತೆ.

ಆರೋಪಿ ವೈಭವ್ ಜೈನ್ ಡ್ರಗ್ಸ್ ಸೇವಿಸಿ ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಹಾಗೂ ಹಲ್ಲೆ ಮಾಡ್ತಿದ್ರು ಎಂದು ಪತ್ನಿ ಪೂಜಾ ದೂರು ನೀಡಿದ್ದರು. ಅಲ್ಲದೆ ಪತ್ನಿ ಎರಡನೇ ಮಗುವಿನ ಡೆಲಿವರಿಗೆ ಹೈದ್ರಾಬಾದ್​ಗೆ ಹೋದಾಗ ಇನ್ನೊರ್ವ ಯುವತಿ ಗೀತಿಕಾ ಬಂದಾನನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ.

ಆಕೆಯ ಜೊತೆ ಸೇರಿ ಡ್ರಗ್ಸ್ ಸೇವನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ವೈಯಾಲಿಕಾವಲ್ ಪೊಲೀಸರು ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿದ್ದರು. ನಂತರ ಆತನನ್ನು ಅರೆಸ್ಟ್ ಮಾಡಿದ್ದರು. ಅರೆಸ್ಟ್ ಮಾಡಿದ ಐದು ದಿನಕ್ಕೆ ಬೇಲ್ ಪಡೆದು ವೈಭವ್ ಜೈನ್ ಹೊರ ಬಂದಿದ್ದ. ದೂರಿನಲ್ಲೆ ಡ್ರಗ್ಸ್ ವ್ಯಸನಿ ಎಂದು ವೈಭವ್ ಪತ್ನಿ ಹೇಳಿದ್ದರೂ ಸಹ ಡ್ರಗ್ಸ್ ಬಗ್ಗೆ ತನಿಖೆ ನಡೆಸದ ವೈಯಾಲಿಕಾವಲ್ ಪೊಲೀಸರು ಸುಮ್ಮನಾಗಿದ್ರು.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?