ಜಯನಗರದಲ್ಲಿ ಗುಂಪು ಕಟ್ಕೊಂಡು ಸಿಗರೇಟ್ ಸೇವನೆ, ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ
ನೆಲಮಂಗಲ: ಗುಂಪು ಕಟ್ಕೊಂಡು ಸಿಗರೇಟ್ ಸೇದುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಜಯನಗರದಲ್ಲಿ 25 ವರ್ಷದ ಅರುಣ್ ಕೊಲೆಗೀಡಾದ ಯುವಕ. ಅರುಣ್ನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಲ್ಮಾನ್(22), ಇಮ್ರಾನ್(21), ಸುಝೈನ್(24) ಬಂಧಿತ ಆರೋಪಿಗಳು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನೆಲಮಂಗಲ: ಗುಂಪು ಕಟ್ಕೊಂಡು ಸಿಗರೇಟ್ ಸೇದುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಜಯನಗರದಲ್ಲಿ 25 ವರ್ಷದ ಅರುಣ್ ಕೊಲೆಗೀಡಾದ ಯುವಕ.
ಅರುಣ್ನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಲ್ಮಾನ್(22), ಇಮ್ರಾನ್(21), ಸುಝೈನ್(24) ಬಂಧಿತ ಆರೋಪಿಗಳು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Published On - 9:35 am, Thu, 6 August 20