AAP Candidate List: ರಾಜ್ಯ ವಿಧಾನಸಭೆ ಚುನಾವಣೆಗೆ ಎಎಪಿ ಎರಡನೇ ಪಟ್ಟಿ ಬಿಡುಗಡೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದೆ. ಇಂದು (ಮಾರ್ಚ್ 31) ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು 60 ಅಭ್ಯರ್ಥಿಗಳ ಎರಡನೇ ಪಟ್ಟಿ‌ ಬಿಡುಗಡೆ ಮಾಡಿದ್ದಾರೆ.

AAP Candidate List: ರಾಜ್ಯ ವಿಧಾನಸಭೆ ಚುನಾವಣೆಗೆ ಎಎಪಿ ಎರಡನೇ ಪಟ್ಟಿ ಬಿಡುಗಡೆ
ಆಮ್​​ ಆದ್ಮಿ ಪಾರ್ಟಿ
Follow us
ವಿವೇಕ ಬಿರಾದಾರ
|

Updated on:Mar 31, 2023 | 4:54 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಆಮ್ ಆದ್ಮಿ ಪಾರ್ಟಿ (ಎಎಪಿ) (Aam Aadmi Party) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದೆ. ಇಂದು (ಮಾರ್ಚ್ 31) ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು 60 ಅಭ್ಯರ್ಥಿಗಳ ಎರಡನೇ ಪಟ್ಟಿ‌ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ 11 ಜನ ಮಹಿಳೆಯರಿಗೆ, 14 ಜನ ರೈತರಿಗೆ ಮತ್ತು ವಿಶೇಷವಾಗಿ ಓರ್ವ ಬಿಎಂಟಿಸಿ ಮಾಜಿ ಕಂಡಾಕ್ಟರ್​ಗೂ ಅವಕಾಶ ನೀಡಲಾಗಿದೆ. 224 ವಿಧಾಸಭಾ ಕ್ಷೇತ್ರಗಳ ಪೈಕಿ ಈ ಹಿಂದೆ ಮಾರ್ಚ್​​ 20 ರಂದು ಆಮ್​ ಆದ್ಮಿ ಪಾರ್ಟಿ (ಎಎಪಿ) 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಈಗ 60 ಜರ ಪಟ್ಟಿ ಬಿಡುಗಡೆ ಮಾಡಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸಮೀಕ್ಷೆ ಪ್ರಕಾರ ರಾಜ್ಯ ಶೇ 46 ರಷ್ಟು ಜನ ಕಾಂಗ್ರೆಸ್ ಬೇಡ ಅಂದಿದ್ದಾರೆ. ಮತ್ತು ಪಂಜಾಬ್ ನಲ್ಲಿ ಹಾಲಿ ಮುಖ್ಯಮಂತ್ರಿಯನ್ನು ಓರ್ವ ಮೊಬೈಲ್ ಅಂಗಡಿ ರಿಪೇರಿ ಮಾಡುವವರು ಸೋಲಿಸಿದ್ದಾರೆ ಎಂದು ಹೇಳಿದ್ದಾರೆ.

               ಆಮ್​ ಆದ್ಮಿ ಎರಡನೇ ಪಟ್ಟಿ

ವಿಧಾನಸಭಾ ಕ್ಷೇತ್ರ ಅಭ್ಯರ್ಥಿಗಳ ಹೆಸರು
ಚಿಕ್ಕೋಡಿ-ಸದಲಗಾ ಶ್ರೀಕಾಂತ ಪಾಟೀಲ್​
ಕಾಗವಾಡ ಗುರಪ್ಪ ಬಿ ಮಗದುಮ್​
ಅರಭಾವಿ
ಇಜಾಜ್​ ಅಹಮದ್​ ಕೊಟ್ಟಲಗಿ
ಗೋಕಾಕ
ಜಾನ್ಸ್​ ಕುಮಾರ್ ಎಂ ಕರೆಪ್ಪಗೋಳ
ಕಿತ್ತೂರು ಆನಂದ ಹಂಪಣ್ಣನವರ
ಬೀಳಗಿ ಮುತ್ತಪ್ಪ ಕೋಮರ್
ವಿಜಯಪುರ ನಗರ ಹಾಶಿಂಪೀರ್ ವಾಲೀಕಾರ
ನಾಗಠಾಣ ಗುರು ಚವಾಣ
ಜೇವರ್ಗಿ ವಿಶ್ವನಾಥ ರೆಡ್ಡಿ
ಯಾದಗಿರಿ ಅಜರುದ್ದೀನ್​ ರಾಣಾ
ಚಿತ್ತಾಪುರ ಜಗದೀಶ್​ ಸಾಗರ್​
ಕನಕಗಿರಿ
ಅನಿಲಕುಮಾರ್ ಆರ್​ ಬೆಲಗಾರ ​
ಯಲಬುರ್ಗಾ ಹನುಮಂತಪ್ಪ ಕುರಿ
ಶಿರಹಟ್ಟಿ ಮಲ್ಲಿಕಾರ್ಜುನ ದೊಡ್ಡಮನಿ
ಗದಗ ಪೀರಸಾಬ್​​ ಶೇಖ್​​ ದೊಡ್ಡಮನಿ
ನರಗುಂದ
ರಾಮಪ್ಪ ದ್ಯಾಮಪ್ಪ ಹೊವ್ವಣ್ಣವರ
ಕುಂದಗೋಳ ನಿರಂಜನಯ್ಯ ಮನಕಟ್ಟಿಮಠ
ಕಾರವಾರ
ಅಶೀಶ್​​ ಪ್ರಭಾಕರ ಗಾಂವಂಕೆರ್​
ಕುಮಟಾ ರಾಪಾ ನಾಯಕ
ಭಟ್ಕಳ ನಸೀಮ್​ ಅಹ್ಮದ್​ ಖಾನ್​
ಹಾನಗಲ್​ ಸಾಯಿಕುಮಾರ
ಹಡಗಲಿ ಶ್ರೀದರ್​ ನಾಯ್ಕ್​
ಹಗರಿಬೊಮ್ಮನಹಳ್ಳಿ ಹನುಮಂತಪ್ಪ
ಸಿರುಗುಡ್ಡ ಲೋಕೇಶ ನಾಯಕ
ಬಳ್ಳಾರಿ ಶಹರ ಯರಿಸ್ವಾಮಿ
ಚಳ್ಳಕೆರೆ ಪಾಪಣ್ಣ
ಹಿರಿಯೂರು ಕೆ ಜೆ ತಿಪ್ಪಸ್ವಾಮಿ
ಸೊರಬ ಚಂದ್ರಶೇಖರ್​
ಉಡುಪಿ ಪ್ರಭಾಕರಿ ಪೂಜಾರಿ
ತುಮಕೂರು ಗ್ರಾಮಾಂತರ ದಿನೇಶ್​ ಕುಮಾರ್ ಬಿ
ಮಧುಗಿರಿ ಸೈಯದ್​ ದುಜಾಮಿಲ್​ ಪಾಷಾ
ಗೌರಿಬಿದನೂರು ಸೈಯದ್​ ನಾಸಿರ್​ ಅಲಿ
ಶ್ರೀನಿವಾಸಪುರ ಡಾ. ವೈ. ವಿ ವೆಂಕಟಾಚಲ
ಮುಳಬಾಗಿಲು ಎಸ್​​ ವಿಜಯ್​​ ಕುಮಾರ
ಕೋಲಾರ ಸುಹೇಲ್​ ದಿಲ್​ ನವಾಜ್​
ಕೃಷ್ಣರಾಜಪುರ ಕೇಶವ್​ ಕುಮಾರ್​
ಬ್ಯಾಟರಾಯನಪುರ ಉಮೇಶ್​ ಬಾಬು
ಯಶವಂತಪುರ ಶಶಿಧರ್​ ಸಿ ಆರಾಧ್ಯ
ರಾಜರಾಜೇಶ್ವರಿನಗರ ಅನಂತ ಸುಭಾಷ್​ ಚಂದ್ರ
   ಗೋವಿಂದರಾಜನಗರ ಅಂಜನ ಗೌಡ
ಬಸವನಗುಡಿ ಸತ್ಯಲಕ್ಷ್ಮಿ ರಾವ್​
ಮಹದೇವಪುರ ನಟರಾಜ್​ ಪಿ. ಆರ್
ಬೆಂಗಳೂರು ದಕ್ಷಿಣ ಅಶೋಕ್​ ಮೃತ್ಯುಂಜಯ
ಆನೇಕಲ್​ ಮುನೇಶ್​ ಎಮ್​
ಮದ್ದೂರು ಆನಂದ
ಮೇಲಕೋಟೆ ಅಶೋಕ್​ ಹೆಚ್​ ಆರ್
ಕೃಷ್ಣರಾಜಪೇಟೆ ಶಿವಣ್ಣ
ಶ್ರವಣಬಳಗೋಳ ಮಂಜೇಗೌಡ
ಸಕಲೇಶಪುರ ಪವನ್​ ಕುಮಾರ್​ ಕೆ ಎಸ್​
ಮಂಗಳೂರು ನಗರ ಉತ್ತರ ಸಂದೀಪ ಶೆಟ್ಟಿ
ಪುತ್ತೂರು ಬಿಕೆ ವಿಜಯಕುಮಾರ್​
ಮಡಿಕೇರಿ ಟಿಕೆ ಸಾಯಿಕುಮಾರ್
ಕೃಷ್ಣರಾಜನಗರ ಮುರಗೇಶ್​
ಹುಣಸೂರು ರವಿಕುಮಾರ್​ ಜೆ
ನಂಜನಗೂಡು ಹನುಮಯ್ಯ
ಚಾಮುಂಡೇಶ್ವರಿ ಕಿರಣ್​​ ನಾಗೇಶ್​ ಕಲ್ಯಾಣಿ
ಕೃಷ್ಣರಾಜ ಜಯಶ್ರೀ
ವರುಣಾ ರಾಜೇಶ್​​ ಜೆ ಎಸ್​
ಕೊಳ್ಳೆಗಾಲ ಕೆಂಪರಾಜು
ಚಾಮರಾಜನಗರ ಡಾ. ಗುರುಪ್ರಸಾದ್​​

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Fri, 31 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ