KVS Recruitment 2022: 13404 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರೀಯ ವಿದ್ಯಾಲಯ ಸಂಘಟನ್​​

ಆಸಕ್ತ ಅಭ್ಯರ್ಥಿಗಳು KVS ಶಿಕ್ಷಕರ ಹುದ್ದೆ 2022 ಗೆ ಅಧಿಕೃತ ವೆಬ್‌ಸೈಟ್​​ಗೆ ಭೇಟಿ ನೀಡಿ 26 ಡಿಸೆಂಬರ್ 2022 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

KVS Recruitment 2022: 13404 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರೀಯ ವಿದ್ಯಾಲಯ ಸಂಘಟನ್​​
ಕೇಂದ್ರೀಯ ವಿದ್ಯಾಲಯ ಸಂಘಟನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 01, 2022 | 5:32 PM

ಕೇಂದ್ರೀಯ ವಿದ್ಯಾಲಯ ಸಂಘಟನ್ (KVS) ಬೋಧನೆ ಮತ್ತು ಬೋಧಕೇತರ (ಸಹಾಯಕ ಆಯುಕ್ತರು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಸ್ನಾತಕೋತ್ತರ ಶಿಕ್ಷಕರು (PGT), ತರಬೇತಿ ಪಡೆದ ಪದವೀಧರ ಶಿಕ್ಷಕರು (TGT), ಪ್ರಾಥಮಿಕ ಶಿಕ್ಷಕರು (PRT), PRT (ಸಂಗೀತ), ಲೈಬ್ರರಿಯನ್, ಹಣಕಾಸು ಅಧಿಕಾರಿ, ಸಹಾಯಕ ಇಂಜಿನಿಯರ್ (ಸಿವಿಲ್), ಸಹಾಯಕ ವಿಭಾಗ ಅಧಿಕಾರಿ (ASO), ಹಿರಿಯ ಸೆಕ್ರೆಟರಿಯಟ್ ಸಹಾಯಕ (UDC), ಜೂನಿಯರ್ ಸೆಕ್ರೆಟರಿಯಟ್ ಸಹಾಯಕ (LDC), ಹಿಂದಿ ಅನುವಾದಕ, ಸ್ಟೆನೋಗ್ರಾಫರ್ ಗ್ರೇಡ್-II) ಹುದ್ದೆ ಖಾಲಿ ಇರುವುದಾಗಿ ಅಧಸೂಚನೆ ಹೊರಡಿಸಿದೆ. ಒಟ್ಟು13404 ಹುದ್ದೆಗಳಿವೆ.ಆಸಕ್ತ ಅಭ್ಯರ್ಥಿಗಳು KVS ಶಿಕ್ಷಕರ ಹುದ್ದೆ 2022 ಗೆ ಅಧಿಕೃತ ವೆಬ್‌ಸೈಟ್ KVS Jobs ಮೂಲಕ 26 ಡಿಸೆಂಬರ್ 2022 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. KVS ಬೋಧಕೇತರ ನೇಮಕಾತಿ 2022 ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ಕೆಳಗೆ ನೀಡಲಾಗಿದೆ.

ಕೇಂದ್ರೀಯ ವಿದ್ಯಾಲಯ ಸಂಘಟನೆಯ 13404 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು KVS ಬೋಧನಾ ನೇಮಕಾತಿ 2022 ಗೆ 5 ಡಿಸೆಂಬರ್ 2022 ರಿಂದ 26 ಡಿಸೆಂಬರ್ 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Kendriya Vidyalaya Sangathan Recruitment 2022

ಶೈಕ್ಷಣಿಕ ವಿದ್ಯಾರ್ಹತೆ:

ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಪದವಿ, ಪಿಜಿ, ಅಥವಾ ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯ / ಸಂಸ್ಥೆಯಿಂದ ತತ್ಸಮಾನ

ವಯಸ್ಸಿನ ಮಿತಿ – ಗರಿಷ್ಠ 40 ವರ್ಷ

SC/ ST/OBC/PWD/ PH ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಯ ಪ್ರಕಾರ ಸಡಿಲಿಕೆ ಇದೆ

ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 5 ಡಿಸೆಂಬರ್ 2022. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಡಿಸೆಂಬರ್ 2022 NVS ನೇಮಕಾತಿ ಪರೀಕ್ಷೆಯ ದಿನಾಂಕ: ಜನವರಿ/ಫೆಬ್ರವರಿ 2023 NVS ನೇಮಕಾತಿ ಪ್ರವೇಶ ಕಾರ್ಡ್: ಪರೀಕ್ಷೆಯ ಮೊದಲು ನೀಡಲಾಗುತ್ತದೆ. ಶುಲ್ಕ ಸಾಮಾನ್ಯ / OBC / EWS ಅರ್ಜಿ ಶುಲ್ಕ ರೂ.1000

KVS ಬೋಧಕ- ಬೋಧಕೇತರ ಹುದ್ದೆಯ ವಿವರಗಳು

ಹುದ್ದೆಗಳ ಹೆಸರು ಖಾಲಿ -ಹುದ್ದೆಗಳ ಸಂಖ್ಯೆ

ಸಹಾಯಕ ಆಯುಕ್ತರು – 52

ಪ್ರಾಂಶುಪಾಲರು-239

ಉಪ ಪ್ರಾಂಶುಪಾಲರು-203

ಸ್ನಾತಕೋತ್ತರ ಶಿಕ್ಷಕರು (PGT)-1409

ತರಬೇತಿ ಪಡೆದ ಪದವೀಧರ ಶಿಕ್ಷಕರು (TGT)-3176

ಪ್ರಾಥಮಿಕ ಶಿಕ್ಷಕರು (PRT)-6414

PRT (ಸಂಗೀತ)-303

ಗ್ರಂಥಪಾಲಕ-355ಹಣಕಾಸು ಅಧಿಕಾರಿ-06

ಸಹಾಯಕ ಇಂಜಿನಿಯರ್ (ಸಿವಿಲ್)-02

ಸಹಾಯಕ ವಿಭಾಗ ಅಧಿಕಾರಿ (ASO)-156

ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC)-332

ಹಿರಿಯ ಸೆಕ್ರೆಟರಿಯೇಟ್ ಸಹಾಯಕ- 702

ಹಿಂದಿ ಅನುವಾದಕ-11

ಸ್ಟೆನೋಗ್ರಾಫರ್ ಗ್ರೇಡ್-II- 54

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಉದ್ಯೋಗ ಸ್ಥಳ: ದೆಹಲಿ ಅರ್ಹ ಅಭ್ಯರ್ಥಿಗಳು 26 ಡಿಸೆಂಬರ್ 2022 ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು

ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ / ಹೊಸ ನೋಂದಣಿ

ಕೇಂದ್ರೀಯ ವಿದ್ಯಾಲಯ ಸಂಘಟನೆ ಬೋಧನೆ ಮತ್ತು ಬೋಧಕೇತರರು ಇಲ್ಲಿಂದ ಆನ್‌ಲೈನ್ ಅಥವಾ ಹೊಸ ನೋಂದಣಿ ಮಾಡಿ

ಪ್ರವೇಶ ಕಾರ್ಡ್ / ಫಲಿತಾಂಶ

ಕೇಂದ್ರೀಯ ವಿದ್ಯಾಲಯ ಸಂಘಟನೆ ಬೋಧನೆ ಮತ್ತು ಬೋಧಕೇತರ ನೀವು ನಿಮ್ಮ ಪ್ರವೇಶ ಕಾರ್ಡ್ ಅಥವಾ ಫಲಿತಾಂಶದ ಪ್ರಿಂಟ್ ಔಟ್ ಇಲ್ಲಿಂದ ತೆಗೆದುಕೊಳ್ಳಬಹುದು

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್