
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL ) ಇಲಾಖೆಯು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಮೂಲಕ ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…
ಹುದ್ದೆಗಳ ವಿವರ:
KPTCL ಹುದ್ದೆಯ ವಿವರಗಳು
| ಇಲಾಖಾ ಹೆಸರು | ಸಾಮಾನ್ಯ ಹುದ್ದೆಗಳು | ಬ್ಯಾಕ್‌ಲಾಗ್ ಹುದ್ದೆಗಳು | ಒಟ್ಟು |
| ಕೆಪಿಟಿಸಿಎಲ್ | 475 | 48 | 523 |
| ಬೆಸ್ಕಾಂ | 640 | 295 | 935 |
| CESC ಮೈಸೂರು | 270 | 39 | 309 |
| ಹೆಸ್ಕಾಂ | 500 | 60 | 560 |
| ಮೆಸ್ಕಾಂ | 415 | 34 | 449 |
| GESCOM | 100 | 99 | 199 |
| ಒಟ್ಟು | 2400 | 575 | 2975 |
ಶೈಕ್ಷಣಿಕ ಅರ್ಹತೆ:
ವಯೋಮಿತಿ:
ವಯೋಮಿತಿ ಸಡಿಲಿಕೆ:
ವೇತನ:
ಅರ್ಜಿ ಶುಲ್ಕ:
ಆಯ್ಕೆ ಪ್ರಕ್ರಿಯೆ:
ಪ್ರಮುಖ ದಿನಾಂಕಗಳು:
ಪ್ರಮುಖ ಲಿಂಕ್ಗಳು: