ಬಿಗ್ಬಾಸ್: ‘ಜುಂ ಜುಂ ಮಾಯ’ ಹಾಡಿಗೆ ತಾಂಡವ್ ಸಖತ್ ಸ್ಟೆಪ್ಪು
ಬಿಗ್ಬಾಸ್ ಕನ್ನಡ ಸೀಸನ್ 13ರ ಈ ವಾರದ ಸಂಡೆ ಎಪಿಸೋಡಿನಲ್ಲಿ ಸಖತ್ ಫನ್ ನಡೆದಿದೆ. ಸುದೀಪ್ ಅವರು ಸ್ಪರ್ಧಿಗಳಿಂದ ಬೇರೆ ಬೇರೆ ಹಾಡುಗಳಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ಮೊದಲು ಗಗನ್ಗೆ ‘ಜುಂ ಜುಂ ಮಾಯ’ ಹಾಡಿಗೆ ಡ್ಯಾನ್ಸ್ ಮಾಡುವ ಅವಕಾಶ ಕೊಡಲಾಗಿದೆ. ಆದರೆ ಅವರು ಸರಿಯಾಗಿ ಮಾಡದ ಕಾರಣ ತಾಂಡವ್ ಅವರು ಖುದ್ದಾಗಿ ಮುಂದೆ ಬಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಶೈಲಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಕನ್ನಡ ಸೀಸನ್ 13ರ ಈ ವಾರದ ಸಂಡೆ ಎಪಿಸೋಡಿನಲ್ಲಿ ಸಖತ್ ಫನ್ ನಡೆದಿದೆ. ಸುದೀಪ್ ಅವರು ಸ್ಪರ್ಧಿಗಳಿಂದ ಬೇರೆ ಬೇರೆ ಹಾಡುಗಳಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ಮೊದಲು ಗಗನ್ಗೆ ‘ಜುಂ ಜುಂ ಮಾಯ’ ಹಾಡಿಗೆ ಡ್ಯಾನ್ಸ್ ಮಾಡುವ ಅವಕಾಶ ಕೊಡಲಾಗಿದೆ. ಆದರೆ ಅವರು ಸರಿಯಾಗಿ ಮಾಡದ ಕಾರಣ ತಾಂಡವ್ ಅವರು ಖುದ್ದಾಗಿ ಮುಂದೆ ಬಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಶೈಲಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
