Filmfare Awards 2023: ಈ ವರ್ಷ ನಾಮನಿರ್ದೇಶನಗೊಂಡ ಸಿನಿಮಾ, ಕಲಾವಿದರ ಪಟ್ಟಿ ಇಲ್ಲಿದೆ  

68th Filmfare Awards 2023 Nominations List: 2023ರ ಫಿಲ್ಮ್​ಫೇರ್ ಅವಾರ್ಡ್​​ ಏಪ್ರಿಲ್ 27ರಂದು ನಡೆಯಲಿದೆ. ಸಲ್ಮಾನ್ ಖಾನ್, ಆಯುಷ್ಮಾನ್ ಖುರಾನಾ ಹಾಗೂ ಮನೀಶ್ ಪೌಲ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Filmfare Awards 2023: ಈ ವರ್ಷ ನಾಮನಿರ್ದೇಶನಗೊಂಡ ಸಿನಿಮಾ, ಕಲಾವಿದರ ಪಟ್ಟಿ ಇಲ್ಲಿದೆ  
ಫಿಲ್ಮ್​ಫೇರ್ 2023

Updated on: Apr 25, 2023 | 12:00 PM

ಮುಖ್ಯಾಂಶಗಳು

  • 2023ರ ಫಿಲ್ಮ್​ಫೇರ್ ಅವಾರ್ಡ್​​ ಏಪ್ರಿಕ್ 27ರಂದು ನಡೆಯಲಿದೆ
  • ಭಾರತ ಚಿತ್ರರಂಗದಲ್ಲಿ ಫಿಲ್ಮ್​ಫೇರ್​ ಅವಾರ್ಡ್​ಗೆ ವಿಶೇಷ ಸ್ಥಾನಮಾನ ಇದೆ
  • ಸಲ್ಮಾನ್ ಖಾನ್, ಆಯುಷ್ಮಾನ್ ಖುರಾನಾ ಹಾಗೂ ಮನೀಶ್ ಪೌಲ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ

ಭಾರತ ಚಿತ್ರರಂಗದಲ್ಲಿ ಫಿಲ್ಮ್​ಫೇರ್​ ಅವಾರ್ಡ್​ಗೆ (Filmfare Award) ವಿಶೇಷ ಸ್ಥಾನಮಾನ ಇದೆ. ಇದನ್ನು ಪಡೆಯಬೇಕು ಎಂಬುದು ಅನೇಕ ನಿರ್ದೇಶಕರು, ನಟ-ನಟಿಯರ ಕನಸು. 2022ರಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಪ್ರಸಕ್ತ ಸಾಲಿನಲ್ಲಿ ಅವಾರ್ಡ್ ನೀಡಲಾಗುತ್ತದೆ. 2023ರ ಫಿಲ್ಮ್​ಫೇರ್ ಅವಾರ್ಡ್​​ ಏಪ್ರಿಲ್ 27ರಂದು ನಡೆಯಲಿದೆ. ಸಲ್ಮಾನ್ ಖಾನ್, ಆಯುಷ್ಮಾನ್ ಖುರಾನಾ ಹಾಗೂ ಮನೀಶ್ ಪೌಲ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮುಂಬೈನ ಜಿಯೋ ವರ್ಲ್ಡ್​​​ ಕನ್ವೆಂಶನ್ ಸೆಂಟರ್​​ನಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. 2023ನೇ ಸಾಲಿನ ಅವಾರ್ಡ್​ ಫಂಕ್ಷನ್​ಗೆ ನಾಮನಿರ್ದೇಶನಗೊಂಡ ಸಿನಿಮಾ ಬಗ್ಗೆ ಇಲ್ಲಿದೆ ವಿವರ.

ಅತ್ಯುತ್ತಮ ಸಿನಿಮಾ

ಬದಾಯಿ ದೋ

ಭೂಲ್​ ಭುಲಯ್ಯ 2

ಬ್ರಹ್ಮಾಸ್ತ್ರ ಪಾರ್ಟ್​ 1: ಶಿವ

ಗಂಗೂಭಾಯಿ ಕಾಠಿಯಾವಾಡಿ

ದಿ ಕಾಶ್ಮೀರ್ ಫೈಲ್ಸ್

ಊಂಚಾಯಿ

ಅತ್ಯುತ್ತಮ ನಿರ್ದೇಶಕ

ಅನೀಸ್ ಬಜ್ಮೀ (ಭೂಲ್ ಭುಲಯ್ಯ 2)

ಅಯಾನ್ ಮುಖರ್ಜಿ (ಬ್ರಹ್ಮಾಸ್ತ್ರ)

ಹರ್ಷವರ್ಧನ್ ಕುಲ್ಕರ್ಣಿ (ಬದಾಯಿ ದೋ)

ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಾಠಿಯಾವಾಡಿ)

ಸೂರಜ್ (ಊಂಚಾಯಿ)

ವಿವೇಕ್ ಅಗ್ನಿಹೋತ್ರಿ (ದಿ ಕಾಶ್ಮೀರ್ ಫೈಲ್ಸ್)

 

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)

ಬದಾಯಿ ದೋ (ಹರ್ಷವರ್ಧನ್ ಕುಲ್ಕರ್ಣಿ)

ಭೇಡಿಯಾ (ಅಮರ್ ಕೌಶಿಕ್)

ರಾಕೆಟ್ರಿ: ದಿ ನಂಬಿ ಎಫೆಕ್ಟ್​ (ಆರ್​ ಮಾಧವನ್)

 

ಅತ್ಯುತ್ತಮ ನಟ

ಅಜಯ್ ದೇವಗನ್ (ದೃಶ್ಯಂ 2)

ಅಮಿತಾಭ್ ಬಚ್ಚನ್ (ಊಂಚಾಯಿ)
ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)

ಹೃತಿಕ್ ರೋಷನ್ (ವಿಕ್ರಮ್ ವೇದ)

ಕಾರ್ತಿಕ್ ಆರ್ಯನ್​ (ಭೂಲ್ ಭುಲಯ್ಯ 2)

ರಾಜ್​ಕುಮಾರ್ ರಾವ್ (ಬದಾಯಿ ದೋ)

ಅತ್ಯುತ್ತಮ ನಟ (ಕ್ರಿಟಿಕ್ಸ್)

ಅಮಿತಾಭ್ ಬಚ್ಚನ್ (ಝುಂಡ್)

ಆರ್ ಮಾಧವನ್ (ರಾಕೆಟ್ರಿ)

ರಾಜ್​ಕುಮಾರ್​ ರಾವ್ (ಬದಾಯಿ ದೋ)

ಶಾಹಿದ್ ಜಪೂರ್ (ಜೆರ್ಸಿ)

ವರುಣ್ ಧವನ್ (ಭೇಡಿಯಾ)

ಅತ್ಯುತ್ತಮ ನಟಿ

ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)

ಭೂಮಿ ಪಡ್ನೇಕರ್ (ಬದಾಯಿ ದೋ)

ಜಾನ್ವಿ ಕಪೂರ್ (ಮಿಲಿ)

ಕರೀನಾ ಕಪೂರ್ (ಲಾಲ್ ಸಿಂಗ್ ಚಡ್ಡಾ)

ಟಬು (ಭೂಲ್ ಭುಲಯ್ಯ 2)

ಅತ್ಯುತ್ತಮ ನಟಿ (ಕ್ರಿಟಿಕ್ಸ್)

ಭೂಮಿ ಪಡ್ನೇಕರ್ (ಬದಾಯಿ ದೋ)

ಕಾಜೋಲ್ (ಸಲಾಮ್ ವೆಂಕಿ)

ತಾಪ್ಸೀ ಪನ್ನು (ಶಭಾಶ್ ಮಿಥು)

ಟಬು (ಭೂಲ್​ ಭುಲಯ್ಯ 2)

ಅತ್ಯುತ್ತಮ ಪೋಷಕ ನಟ

ಅನಿಲ್ ಕಪೂರ್ (ಜುಗ್​ಜುಗ್ ಜೀಯೋ)

ಅನುಪಮ್ ಖೇರ್ (ಊಂಚಾಯಿ)

ದರ್ಶನ್ ಕುಮಾರ್ (ದಿ ಕಾಶ್ಮೀರ್ ಫೈಲ್ಸ್)

ಮನೀಶ್ ಪೌಲ್ (ಜುಗ್​ಜುಗ್ ಜಿಯೋ)

ಮಿಥುನ್ ಚಕ್ರವರ್ತಿ (ದಿ ಕಾಶ್ಮೀರ್ ಫೈಲ್ಸ್)

 

ಅತ್ಯುತ್ತಮ ಪೋಷಕ ನಟಿ

ಮೌನಿ ರಾಯ್ (ಬ್ರಹ್ಮಾಸ್ತ್ರ)

ನೀತು ಕಪೂರ್ (ಜುಗ್​ಜುಗ್ ಜಿಯೋ )

ಶೀಬಾ ಚಡ್ಡಾ (ಬಧಾಯಿ ದೋ)

ಶೀಬಾ ಚಡ್ಡಾ (ಡಾಕ್ಟರ್ ಜಿ)

ಶೆಫಾಲಿ ಶಾ (ಡಾಕ್ಟರ್ ಜಿ)

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Tue, 25 April 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us