AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲ್ಡೀವ್ ನಲ್ಲಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡ ನಟಿ

ಮಾಲ್ಢೀವ್ ನಲ್ಲಿ ಫೋಟೋ ಶೂಟ್ ಮಾಡಿಕೊಂಡು ತುಂಬಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡದ್ದಾರೆ ಮಾಳವಿಕಾ ಮೋಹನನ್. ಮಾಳವಿಕಾ ಮೋಹನನ್  ಒಬ್ಬ ನಟಿ ಮಾತ್ರವಲ್ಲದೆ ಮಾಡಲ್ ಕೂಡ ಹೌದು. ತೆಲುಗು, ತಮಿಳ್, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕಾ ಈಗ ಒಂದು ಮ್ಯಾಗಜಿನ್ ಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 

ಮಾಲ್ಡೀವ್ ನಲ್ಲಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡ ನಟಿ
ಇನ್ಸ್ಟಾಗ್ರ್ಯಾಮ್ ಫೋಟೋ
TV9 Web
| Edited By: |

Updated on: Feb 07, 2022 | 5:10 PM

Share

ಮಾಲ್ಡೀವ್ ಒಂದು ಅದ್ಭುತ ಮತ್ತು ಸುಂದರ ಪ್ರದೇಶ, ಇಲ್ಲಿನ ವೈಭವನ್ನು ಹೇಳಲು ಸಾಧ್ಯವಿಲ್ಲ, ಅಷ್ಟು ಅದ್ಭುತ ತಾಣಗಳನ್ನು ಹೊಂದಿರುವ ದೇಶ. ಇಲ್ಲಿರುವ ಸುಂದರ ತಾಣಗಳಿಗೆ ಲಕ್ಷಾಂತರ ಪ್ರವಾಸಿ ಪ್ರಿಯರನ್ನು ಸೆಳೆಯುತ್ತದೆ. ಮಾಲ್ಢೀವ್ ಒಂದು ದೇಶ ಮಾತ್ರವಲ್ಲ ಅದು ದ್ವೀಪವು ಹೌದು. ಏಕೆಂದರೆ ಅದು ಸಮುದ್ರದಿಂದ ಸುತ್ತುವರಿದ ದೇಶ. ಇಡಿ ಜಗತ್ತನ್ನು  ತನ್ನ ಬಳಿ ಸೆಳೆಯುವ ಗಮನರ್ಹವಾದ ಶಕ್ತಿ ಮಾಲ್ಢೀವ್ ನಲ್ಲಿ ಇದೆ. ಹೀಗಾಗಿ ಮಾಲ್ಢೀವ್ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟ್ ಗಳನ್ನು ತನ್ನ ಬಳಿ ಸೆಳೆಯುತ್ತಿದೆ. ಈ ಕಾರಣಕ್ಕೆ ಮಾಲ್ಢೀವ್ ದಕ್ಷಿಣ ಭಾಗದಲ್ಲಿ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಮಾಲ್ಢೀವ್ ವಿವ್ ಗಳನ್ನು ನೋಡಿದಾಗ ಒಮ್ಮೆಯಾದರು  ಇಲ್ಲಿಗೆ ಭೇಟಿ ನೀಡಬೇಕು ಎಂದು ಅನ್ನಿಸುವುದು ಖಂಡಿತ, ಅದಕ್ಕಾಗಿ ಅನೇಕ ನಟ-ನಟಿಯರು ಸೆಲೆಬ್ರಿಟಿಗಳು ಮಾಲ್ಡೀವ್ ಗೆ ಭೇಟಿ ನೀಡುತ್ತಾರೆ, ಹನಿಮೂನ್, ಪಾರ್ಟಿ, ರಾಜಾದಿನಗಳಲ್ಲಿ, ಪೋಟೋ ಶೂಟ್ ಗಳಿಗೆ ಮಾಲ್ಡೀವ್ ನ್ನು ಆಯ್ಕೆ ಮಾಡಿಕೊಳ್ಳತ್ತಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ಮಕ್ಕಳ ಜೊತೆಗೆ ಮಾಲ್ಡೀವ್ ಗೆ ಭೇಟಿ ನೀಡಿದರು. ಇದರ ಜೊತೆಗೆ ಇತ್ತೀಚೆಗೆ ಮದುವೆಯಾದ ಕತ್ರಿನಾ ಕೈಫ್ ಕೂಡ ಮಾಲ್ಡೀವ್ ಸೆಳೆಯನ್ನು ಅನುಭಸಿದರು .

ಹೌದು ಮಾಲ್ಡೀವ್ ನ ಪ್ರಕೃತಿಕ ವೈಭವ ಅಂತಹದ್ದು, ಅದಕ್ಕಾಗಿ ಈ ಪ್ರದೇಶ ಅನೇಕ ಜನರಿಗೆ ಇಷ್ಟವಾಗುವುದು. ಸೆಲೆಬ್ರಿಟಿಗಳಿಗೆ ಇದು ಫೋಟೋ ಶೂಟ್ ಮಾಡುವ ಔತಣದ ವೇದಿಕೆಯಾಗಿದೆ. ಇಲ್ಲಿ ಅನೇಕರು ಪ್ಯಾಷನ್ ಲೋಕವನ್ನೇ ಸೃಷ್ಟಿಸಿ ಹೋಗುತ್ತಾರೆ. ಜೊತೆಗೆ ಇಲ್ಲಿರುವ ವಿವ್ ಕೂಡ ಅದೇ ರೀತಿಯಲ್ಲಿ ಎಲ್ಲರನ್ನೂ ಸೆಳೆಯುವಂತಿದೆ. ಮಾಲ್ಡೀವ್ ಫೋಟೋ ಶೂಟ್ ಗೆ ಸೂಪರ್  ತಾಣವಾಗಿದೆ. ಇದೀಗ ಮಾಲ್ಢೀವ್ ನಲ್ಲಿ ಫೋಟೋ ಶೂಟ್ ಮಾಡಿಕೊಂಡು ತುಂಬಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡದ್ದಾರೆ. ಮಾಳವಿಕಾ ಮೋಹನನ್. ಮಾಳವಿಕಾ ಮೋಹನನ್  ಒಬ್ಬ ನಟಿ ಮಾತ್ರವಲ್ಲದೆ ಮಾಡಲ್ ಕೂಡ ಹೌದು. ತೆಲುಗು, ತಮಿಳ್, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕಾ ಈಗ ಒಂದು ಮ್ಯಾಗಜಿನ್ ಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಹಾಟ್ ಲುಕ್ ಮೂಲಕ ಎಲ್ಲರನ್ನು ಸೆಳೆಯುವಂತೆ ಮಾಡಿದ್ದಾರೆ. ಪಡ್ಡೆ ಹುಡುಗರ ನಿದ್ದೆಯನ್ನು ಈ ಹಾಟ್ ಫೋಟೋಗಳು ಕಸಿದುಕೊಂಡಿದೆ.  ಮಾಳವಿಕಾ ಮಾಲ್ಡೀವ್ ಬೀಚ್ ನಲ್ಲಿ ಹಾಟ್ ಹಾಟ್ ಫೋಟೊಗಳನ್ನು ಶೂಟ್ ಮಾಡಿಸಿಕೊಂಡಿದ್ದಾರೆ. ಪ್ರಿಂಟ್ ಆನ್ ಪ್ರಿಂಟ್ ಚಿಕ್ಕ ಬಟ್ಟೆಯನ್ನು ಧರಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಶೂಟ್ ನಲ್ಲಿ ಒಂದೊಂದು ಬಟ್ಟೆಯನ್ನು ಇದರಲ್ಲಿ ಬದಲಾವಣೆ ಮಾಡುತ್ತಾರೆ. ಒಂದೊಂದು ರೀತಿಯ ಲುಕ್ ನಲ್ಲಿ ಕಾಣಿಸಿಕೊಳ್ಳತ್ತಾರೆ. ಈ ಬಗ್ಗೆ ಅವರೇ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೀಚ್ ನಲ್ಲಿ ಹಾಟ್ ಬಟ್ಟೆಯಲ್ಲಿ  ಕಾಣಿಸಿಕೊಂಡಿರುವ  ಮಾಳವಿಕಾ ರಾಜಾದಿನಗಳನ್ನು ನಾವು ಅದ್ಭುತವಾಗಿ ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮಾಳವಿಕಾ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಮೆಚ್ಚುಗೆಯು ವ್ಯಕ್ತವಾಗಿದೆ.

ಮಾಳವಿಕ ಅವರು  ಚಿಫೋನ್ ಮುದ್ರಿತ ಕರವಸ್ತ್ರವನ್ನು ಧರಿಸಿದ್ದಾರೆ. ನಾನು ಇಂತಹ ಬಟ್ಟೆಗಳನ್ನು ಪ್ರೀತಿಸುತ್ತೇನೆ.  ಬೀಚ್ ನಲ್ಲಿ ಬಿಸುವ ತಂಗಾಳಿಯ ಸದ್ದು ನಮ್ಮನ್ನು ಮೌನವಾಗಿ ಸೆಳೆಯುತ್ತಿತ್ತು.  ಸ್ಟೈಲ್ ಮಾಡಲು ಸುಲಭ, ಬ್ಯಾಕ್‌ಲೆಸ್ ಮತ್ತು ಹಾಲ್ಟರ್ ನೆಕ್ ನಿಂದ ತುಂಬಾ ಕಷ್ಟ ಅನುಭವಿಸಿದೆ.  ಕ್ಲಾಸಿಕ್ ಡೆನಿಮ್ ಶಾರ್ಟ್ಸ್ ಮತ್ತು ವಿಂಟೇಜ್ ಗಾತ್ರದ ಕನ್ನಡಕಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.