AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

69ನೇ ಫಿಲಂ ಫೇರ್ ಪ್ರಶಸ್ತಿ ಪಡೆದ ಬಾಲಿವುಡ್ ನಟರ ಪಟ್ಟಿ ಇಂತಿದೆ

ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲಂಫೇರ್ 69ನೇ ಫಿಲಂಫೇರ್ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದೆ. 2023 ರಲ್ಲಿ ಬಿಡುಗಡೆ ಆಗಿ ಪ್ರಶಸ್ತಿ ಗೆದ್ದ ಹಿಂದಿ ಸಿನಿಮಾ ಹಾಗೂ ನಟ-ನಟಿಯರ ಪಟ್ಟಿ ಇಲ್ಲಿದೆ.

69ನೇ ಫಿಲಂ ಫೇರ್ ಪ್ರಶಸ್ತಿ ಪಡೆದ ಬಾಲಿವುಡ್ ನಟರ ಪಟ್ಟಿ ಇಂತಿದೆ
ಮಂಜುನಾಥ ಸಿ.
|

Updated on: Jul 13, 2024 | 3:26 PM

Share

ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಫಿಲಂ ಫೇರ್ 69ನೇ ಫಿಲಂ ಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆ ಮಾಡಿದೆ. 2023 ರಲ್ಲಿ ಬಿಡುಗಡೆ ಆದ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಹಲವು ‘ಜನಪ್ರಿಯ’ ಸಿನಿಮಾಗಳು ಮತ್ತು ನಟ-ನಟಿಯರು ಪ್ರಶಸ್ತಿ ಗೆದ್ದಿರುವುದಾಗಿ ಫಿಲಂ ಫೇರ್ ಘೋಷಿಸಿದ್ದು ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಪತಿ-ಪತ್ನಿಯರಾದ ರಣ್​ಬೀರ್ ಹಾಗೂ ಆಲಿಯಾ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 2023ರಲ್ಲಿ ಮೂರು ಹಿಟ್ ದೊಡ್ಡ ಹಿಟ್ ನೀಡಿದ ಶಾರುಖ್ ಖಾನ್​ಗೆ ಯಾವುದೇ ಪ್ರಶಸ್ತಿ ಬಂದಿಲ್ಲ. 69ನೇ ಫಿಲಂ ಫೇರ್ ಗೆದ್ದವರ ಪಟ್ಟಿ ಇಂತಿದೆ.

ಅತ್ಯುತ್ತಮ ನಟ- ರಣ್​ಬೀರ್ ಕಪೂರ್ (ಅನಿಮಲ್)

ಅತ್ಯುತ್ತಮ ನಟಿ- ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಸಿನಿಮಾ- 12ತ್ ಫೇಲ್

ಅತ್ಯುತ್ತಮ ನಿರ್ದೇಶಕ-ವಿದು ವಿನೋದ್ ಚೋಪ್ರಾ

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ- ವಿಕ್ರಾಂತ್ ಮೆಸ್ಸಿ (12 ಫೇಲ್)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ- ರಾಣಿ ಮುಖರ್ಜಿ (ಮಿಸ್ ಚಟರ್ಜಿ vs ನಾರ್ವೆ)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ- ಶಫಾಲಿ ಶಾ (ಥ್ರೀ ಆಫ್ ಅಸ್)

ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ- ಜೋರಮ್

ಅತ್ಯುತ್ತಮ ಪೋಷಕ ನಟ- ವಿಕ್ಕಿ ಕೌಶಲ್ (ಡಂಕಿ)

ಅತ್ಯುತ್ತಮ ಪೋಷಕ ನಟಿ- ಶಬಾನಾ ಅಜ್ಮಿ (ರಾಕಿ ಔರ್ ರಾಣಿ ಪ್ರೇಮ್ ಕಹಾನಿ)

ಅತ್ಯುತ್ತಮ ಹೊಸ ನಿರ್ದೇಶಕ- ತರುಣ್ ಡುಡೇಜ (ಧಕ್-ಧಕ್)

ಅತ್ಯುತ್ತಮ ಹೊಸ ನಟಿ- ಅಲಿಜಾ ಅಗ್ನಿಹೋತ್ರಿ (ಫರ್ರಿ)

ಅತ್ಯುತ್ತಮ ಹೊಸ ನಟ- ಆದಿತ್ಯ ರಾವಲ್ (ಫರಾಜ್)

ಅತ್ಯುತ್ತಮ ಹಿನ್ನೆಲೆ ಗಾಯಕ- ಭುಪೀಂದರ್ ಬಾದಲ್ (ಅರ್ಜುನ್ ವೆಲ್ಲೆಯ-ಅನಿಮಲ್)

ಅತ್ಯುತ್ತಮ ಹಿನ್ನೆಲೆ ಗಾಯಕಿ- ಶಿಲ್ಪಾ ರಾವ್ (ಬೇಷರಮ್ ರಂಗ್-ಪಠಾಣ್)

ಅತ್ಯುತ್ತಮ ಹಾಡುಗಳ ಗುಚ್ಛ- ಅನಿಮಲ್

ಅತ್ಯುತ್ತಮ ಗೀತ ಸಾಹಿತ್ಯ- ಅಮಿತಾಬ್ ಭಟ್ಟಾಚಾರ್ಯ (ತೇರೆ ವಾಸ್ತೆ)

ಅತ್ಯುತ್ತಮ ಚಿತ್ರಕತೆ- ವಿದು ನಿನೋದ್ ಚೋಪ್ರಾ (12 ಫೇಲ್)

ಅತ್ಯುತ್ತಮ ಸಂಭಾಷಣೆ- ಇಶಾ ಮೋಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಕತೆ- ಅಮಿತ್ ರಾಯ್ (ಓಎಂಜಿ 2), ದೇವಶಿಷ್ ಮಖಿಜಾ (ಜೋರಮ್)

ಅತ್ಯುತ್ತಮ ವಿಎಫ್​ಎಕ್ಸ್- ರೆಡ್ ಚಿಲ್ಲೀಸ್ (ಜವಾನ್ )

ಅತ್ಯುತ್ತಮ ಶಬ್ದ ವಿನ್ಯಾಸ- ಕುಮಾಲ್ ಶರ್ಮಾ (ಶ್ಯಾಮ್ ಬಹದ್ಧೂರ್), ಸಿಂಕ್ ಸಿನಿಮಾ (ಅನಿಮಲ್)

ಪ್ರೊಡಕ್ಷನ್ ಡಿಸೈನ್- ಸುಬ್ರತಾ ಚಟರ್ಜಿ, ಅಮಿತ್ ರಾಯ್ (ಶ್ಯಾಮ್ ಬಹದ್ಧೂರ್)

ಅತ್ಯುತ್ತಮ ಸಂಕಲನ- ಜಸ್ಕುನಾರ್ ಸಿಂಗ್, ವಿದು ವಿನೋದ್ ಚೋಪ್ರಾ (12 ಫೇಲ್)

ಅತ್ಯುತ್ತಮ ವಸ್ತ್ರವಿನ್ಯಾಸ- ಸಚಿನ್, ದಿವ್ಯಾ, ನಿಧಿ (ಶ್ಯಾಮ್ ಬಹದ್ಧೂರ್)

ಅತ್ಯುತ್ತಮ ಸಿನಿಮಾಟೊಗ್ರಫಿ- ಅವಿನಾಶ್ ಅರುಣ್ (ಥ್ರೀ ಆಫ್ ಅಸ್)

ಅತ್ಯುತ್ತಮ ನೃತ್ಯ- ಗಣೇಶ್ ಆಚಾರ್ಯ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಹಿನ್ನೆಲೆ ಸಂಗೀತ- ಹರ್ಷವರ್ಧನ್ ರಾಮೇಶ್ವರ (ಅನಿಮಲ್)

ಅತ್ಯುತ್ತಮ ಆಕ್ಷನ್- ಜವಾನ್

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರ
ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರ
ನವೆಂಬರ್ 16 ರಿಂದ 22ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 16 ರಿಂದ 22ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಅಧಿಕ ಲಾಭ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಅಧಿಕ ಲಾಭ
ನಿಗಮ ಮಂಡಳಿಗಳಲ್ಲಿ ಆರ್‌ಎಸ್‌ಎಸ್ ನಂಟು ಇರುವವರು ಸ್ವತಃ ರಾಜೀನಾಮೆ ನೀಡಬೇಕು
ನಿಗಮ ಮಂಡಳಿಗಳಲ್ಲಿ ಆರ್‌ಎಸ್‌ಎಸ್ ನಂಟು ಇರುವವರು ಸ್ವತಃ ರಾಜೀನಾಮೆ ನೀಡಬೇಕು