
2024ರಲ್ಲಿ ಸಿಬಿಎಫ್ಸಿ ಪ್ರಮಾಣ ಪತ್ರ ಪಡೆದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿ ಇಂದು (ಜುಲೈ 18) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಯ್ತು. ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ಸಹ ಈ ಸಂದರ್ಭದಲ್ಲಿ ಘೋಷಿಸಲಾಯ್ತು. ಕನ್ನಡ ಸೇರಿದಂತೆ ಇತರೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದ್ದು 2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪ್ರಾದೇಶಿಕ ಸಿನಿಮಾಗಳ ಪಟ್ಟಿ ಇಲ್ಲಿದೆ…
ತುಳು-ಇಂಬು-ಶಿವಧ್ವಜ ಶೆಟ್ಟಿ
ಗರ್ವಾಲಿ-ಡೋಲಿ -ದಿನೇಶ್ ಭೋಸ್ಲೆ
ಮಣಿಪುರಿ-ಸುನಿತಾ-ಯುಮ್ನಾನ್ ಅಜಿತ್ ಸಿಂಗ್
ಅತ್ಯುತ್ತಮ ತೆಲುಗು ಸಿನಿಮಾ- ಕಮಿಟಿ ಕುರ್ರೋಳ್ಳು-ಯದು ವಂಶಿ
ಅತ್ಯುತ್ತಮ ತಮಿಳು ಸಿನಿಮಾ- ರಾಯನ್ (ಧನುಶ್)
ಅತ್ಯುತ್ತಮ ಒಡಿಯಾ ಸಿನಿಮಾ- ಲಹರಿ-ಅಮಾರ್ಥ್ಯ ಭಟ್ಟಾಚಾರ್ಯ
ಅತ್ಯುತ್ತಮ ಮರಾಠಿ ಸಿನಿಮಾ- ಮುಕ್ಕಂಬೋಷ್ಟ್ ಬಂಬಲವಾಡಿ-ಪರೇಷ್ ಮಕಾಶಿ
ಅತ್ಯುತ್ತಮ ಮಲಯಾಳಂ ಸಿನಿಮಾ- ಫೆಮಿನಿಚಿ ಫಾತಿಮಾ-ಫಾಸಿಲ್ ಮೊಹಮ್ಮದ್
ಅತ್ಯುತ್ತಮ ಕನ್ನಡ ಸಿನಿಮಾ- ಮಿಥ್ಯ-ಸುಮಂತ್ ಭಟ್-ಪರಮವಃ ಪ್ರೊಡಕ್ಷನ್ಸ್-ಕೆಆರ್ಜಿ ಸ್ಟುಡಿಯೋ
ಅತ್ಯುತ್ತಮ ಹಿಂದಿ ಸಿನಿಮಾ- ಶ್ರೀಕಾಂತ್-ತುಷಾರ್ ಹೀರಾನಂದಾನಿ
ಅತ್ಯುತ್ತಮ ಗುಜರಾತಿ ಸಿನಿಮಾ- ಮಾರನ್: ದಿ ಹಂಟ್-ಅಭಿಷೇಕ್ ಜೈನ್
ಅತ್ಯುತ್ತಮ ಬೆಂಗಾಲಿ ಸಿನಿಮಾ- ಚಲಚಿತ್ರ ಎಕೋನ್-ಅಂಜನ್ ದತ್
ಅತ್ಯುತ್ತಮ ಅಸ್ಸಾಮಿಸಿನಿಮಾ – ಜೂಹಿಪೋಲ್-ಜುದುಮೋನಿ ದತ್ತ
ಸ್ಪೆಷಲ್ ಮೆನ್ಷನ್- ಚೋಲಾ ಡೋರಾ-ಹಿಂದಿ, ಭದ್ರಕಾಲಿ ನಾಟಕಂ-ಮಲಯಾಳಂ
ಅತ್ಯುತ್ತಮ ಚಿತ್ರಕತೆ-ಓಬುರ್
ಅತ್ಯುತ್ತಮ ನರೇಟರ್-ಲಿಟಲ್ ಪ್ಯಾಲೆಟ್-ಇಂಗ್ಲೀಷ್-ಸೌಂದರ್ಯ ಜಯ ಚಂದ್ರ
ಅತ್ಯುತ್ತಮ ಸಂಗೀತ-41 ಡಿಗ್ರಿ-ಮರಾಠಿ-ಶಿವಪಾಲ್ ಸಿಂಗ್
ಅತ್ಯುತ್ತಮ ಎಡಿಟಿಂಗ್- ಎನ್ಡಿಎ-ಮಾನ್ವಿರ್ ಜಸ್ರೋಹಿತ್
ಅತ್ಯುತ್ತಮ ಸೌಂಡ್- ಬ್ಲೂ-ತಮಿಳು-ಹರಿ ಹರ ಸುಧಾ
ಅತ್ಯುತ್ತಮ ಸಿನಿಮಾಟೊಗ್ರಾಫಿ-ಲೈಫ್ ಇನ್ ಲೂಮ್-ಎಡ್ಮಂಡ್ ರ್ಯಾಂಸಮ್
ಅತ್ಯುತ್ತಮ ನಿರ್ದೇಶಕ-ಸ್ಟ್ಯಾಚ್ಯು ಆಫ್ ಯೂನಿಟಿ-ಆನಂದ್ ಎಲ್ ರಾಯ್-ಹಿಂದಿ
ಅತ್ಯುತ್ತಮ ಕಿರುಚಿತ್ರ-ಹಂಸಫರ್ (ಮರಾಠಿ)
ಅತ್ಯುತ್ತಮ ಅನಿಮೇಷನ್-ಟಚ್ಡ್ ಆಸ್ ವಾಟರ್-ಜೋಸೆಫ್ ಬೆನಡಿಕ್ಟ್
ಅತ್ಯುತ್ತಮ ನಾನ್ ಫೀಚರ್ ಸಿನಿಮಾ-ಎ ಟೇಲ್ ಆಫ್ ಇಕೊ ಫೆಮಿನಿಸಮ್-ಸೂರಜ್ ಕುಮಾರ್
ಅತ್ಯುತ್ತಮ ಡಾಕ್ಯುಮೆಂಟರಿ- ರಾಮ್ ನಾಮಿ- ಹಿಂದಿ
ಅತ್ಯುತ್ತಮ ಆರ್ಟ್-ಕಲ್ಚರ್ಮೇ ಸಿನಿಮಾ: ನಿದಾ-ಹಿಂದಿ-ಅತುಲ್ ಪಾಂಡೆ
ಅತ್ಯುತ್ತಮ ಬಯೋಗ್ರಾಫಿಕಲ್ ಸಿನಿಮಾ: -ಕಾಕೋರಿ-ಹಿಂದಿ-ಕಮಲೇಶ್ ಮಿಶ್ರಾ
ಅತ್ಯುತ್ತಮ ಮೊದಲ ಸಿನಿಮಾ-ಏಂಗನ್-(ಸಂತಾಲಿ)-ರವಿದಾಸ್
ಅತ್ಯುತ್ತಮ ನಾನ್ ಫೀಚರ್ ಫಿಲಂ-ಬಂಗಾರ್ (ಮರಾಠಿ)-ಸುಮಿರಾ ರಾಯ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sat, 18 July 26