- Kannada News Entertainment Hollywood Holi Celebration 2021: ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ಮಂದಿಯ ಹೋಳಿ ನೆನಪು; ಕೊರೊನಾ ಇಲ್ಲದಿದ್ದರೆ ಹೀಗಿರುತ್ತಿತ್ತು ಸಂಭ್ರಮ
Holi Celebration 2021: ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ಮಂದಿಯ ಹೋಳಿ ನೆನಪು; ಕೊರೊನಾ ಇಲ್ಲದಿದ್ದರೆ ಹೀಗಿರುತ್ತಿತ್ತು ಸಂಭ್ರಮ
ಕೊವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೋಳಿ ಹಬ್ಬದ ಆಚರಣೆಗೆ ತಡೆ ಒಡ್ಡಲಾಗಿದೆ. ಕೊರೊನಾ ಇಲ್ಲದಿದ್ದರೆ ಹೋಳಿ ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದ ಬಾಲಿವುಡ್ ಮಂದಿಯ ಹಳೆಯ ಹೋಳಿ ಸಂಭ್ರಮದ ಝಲಕ್ ಇಲ್ಲಿದೆ.
Updated on:Mar 29, 2021 | 12:06 PM

ಕೊವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೋಳಿ ಹಬ್ಬದ ಆಚರಣೆಗೆ ತಡೆ ಒಡ್ಡಲಾಗಿದೆ. ಕೊರೊನಾ ಇಲ್ಲದಿದ್ದರೆ ಹೋಳಿ ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದ ಬಾಲಿವುಡ್ ಮಂದಿಯ ಹಳೆಯ ಹೋಳಿ ಸಂಭ್ರಮದ ಝಲಕ್ ಇಲ್ಲಿದೆ. ನಟ ಅಭಿಷೇಕ್ ಬಚ್ಚನ್ ,ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಆರಾಧ್ಯಾ ಜತೆಗಿನ ಪೋಟೊದಲ್ಲಿ ಹೀಗೆ ಕಾಣಿಸುತ್ತಾರೆ..

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ತಮ್ಮ ಯೌವ್ವನದ ದಿನಗಳಲ್ಲಿ ಹೋಳಿ ಹಬ್ಬದಂದು ಬಣ್ಣ ಎರಚಿದ್ದು ಹೀಗೆ..

ಬಾಲಿವುಡ್ ಬೆಡಗಿ ಏಕ್ತಾ ಕಪೂರ್ ಹಿಂದೊಮ್ಮೆ ಹೋಳಿಯನ್ನು ಹೀಗೆ ಆಚರಿಸಿದ್ದರು. ಕೊರೊನಾ ಇಲ್ಲದ ಕಾಲದಲ್ಲಿ ಎಷ್ಟೆಲ್ಲ ಸಂಭ್ರಮದಿಂದ ಆಚರಿಸಿದ್ದೆವು ಎಂದು ಇಂದು ಏಕ್ತಾ ಕಪೂರ್ ನೆನಪಿಸಿಕೊಂಡಿರಬಹುದು, ಅಲ್ಲವೇ?

Holi Celebration 2021 how bollywood Priyanka Chopra Nick Jonas Ranveer Singh Bacchn family celebrates holi

ಬಾಲಿವುಡ್ನಲ್ಲಿ ಹೆಚ್ಚು ಕೇಳಿಬರುವ ಹೆಸರು ರಣ್ವೀರ್ ಸಿಂಗ್. ಹೋಳಿಯಲ್ಲಿ ಮಿಂದೇಳುವ ಬಾಲಿವುಡ್ ತಾರೆಯರಲ್ಲಿ ಅವರೂ ಒಬ್ಬರು. ರಣ್ವೀರ್ ಹಿಂದೆ ಕೆಲ ವರ್ಷಗಳ ಹಿಂದೆ ಹೋಳಿ ಆಚರಿಸಿದ ಸಂಭ್ರಮ ಹೀಗಿತ್ತು.
Published On - 9:41 pm, Sun, 28 March 21









