ಬಿಗ್ಬಾಸ್ ಮನೆಗೆ ರೀ ಎಂಟ್ರಿ ಕೊಡ್ತಿದ್ದಾರೆ ತಾಂಡವ್ ರಾಮ್: ವಿಡಿಯೋ
ಇಡೀ ಮನೆ ಮಂದಿಗೆ ಈ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಮನೆ ಮಂದಿಗೆ ಮಾತ್ರವೇ ಅಲ್ಲದೆ ಪ್ರೇಕ್ಷಕರಿಗೂ ಸಹ ಈ ಎವಿಕ್ಷನ್ ಶಾಕ್ ಕೊಟ್ಟಿತ್ತು. ಶನಿವಾರ ವಾರದ ಪಂಚಾಯಿತಿ ಆರಂಭವಾಗಿದ್ದು, ಪಂಚಾಯಿತಿಯಲ್ಲಿ ಸುದೀಗ ಅವರು ತಾಂಡವ್ ಅವರ ಬಿಗ್ಬಾಸ್ ಪಯಣ ಇನ್ನೂ ಪೂರ್ಣವಾಗಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ತಾಂಡವ್ ಅವರು ಮತ್ತೆ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಸಹ ಹೇಳಿದ್ದಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಮನೆಯಲ್ಲಿ ಈ ವಾರ ಸರ್ಪ್ರೈಸ್ ಎಲಿಮಿನೇಷನ್ ಆಗಿತ್ತು. ವಾರದ ಮಧ್ಯ ಭಾಗದಲ್ಲಿ ನಡೆದ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ತಾಂಡವ್ ರಾಮ್ ಎವಿಕ್ಟ್ ಆಗಿದ್ದರು. ಇಡೀ ಮನೆ ಮಂದಿಗೆ ಈ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಮನೆ ಮಂದಿಗೆ ಮಾತ್ರವೇ ಅಲ್ಲದೆ ಪ್ರೇಕ್ಷಕರಿಗೂ ಸಹ ಈ ಎವಿಕ್ಷನ್ ಶಾಕ್ ಕೊಟ್ಟಿತ್ತು. ಶನಿವಾರ ವಾರದ ಪಂಚಾಯಿತಿ ಆರಂಭವಾಗಿದ್ದು, ಪಂಚಾಯಿತಿಯಲ್ಲಿ ಸುದೀಗ ಅವರು ತಾಂಡವ್ ಅವರ ಬಿಗ್ಬಾಸ್ ಪಯಣ ಇನ್ನೂ ಪೂರ್ಣವಾಗಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ತಾಂಡವ್ ಅವರು ಮತ್ತೆ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಸಹ ಹೇಳಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
