ಬೆಂಗಳೂರು: ಸ್ಯಾಂಡಲ್ವುಡ್ನ ಹಾಸ್ಯಲೋಕದಲ್ಲೆ ತಮ್ಮದೇ ಆದ ವಿಭಿನ್ನ ಛಾಪು ಮೂಡಿಸಿದ್ದ ನಟ ರಾಕ್ ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ಪೋಷಕ ಹಾಗೂ ಹಾಸ್ಯ ನಟನಾಗಿ ರಾಕ್‌ಲೈನ್ ಸುಧಾಕರ್ ಮಿಂಚಿದ್ದರು. ಇತ್ತೀಚೆಗೆ, ಕೊರೊನಾ ಸೋಂಕಿಗೆ ತುತ್ತಾಗಿದ್ದ ಸುಧಾಕರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎಂದು ತಿಳಿದುಬಂದಿದೆ.
Follow us on
ಬೆಂಗಳೂರು: ಸ್ಯಾಂಡಲ್ವುಡ್ನ ಹಾಸ್ಯಲೋಕದಲ್ಲೆ ತಮ್ಮದೇ ಆದ ವಿಭಿನ್ನ ಛಾಪು ಮೂಡಿಸಿದ್ದ ನಟ ರಾಕ್ ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ.
ಕನ್ನಡದ ಹಲವಾರು ಸಿನಿಮಾಗಳಲ್ಲಿ ಪೋಷಕ ಹಾಗೂ ಹಾಸ್ಯ ನಟನಾಗಿ ರಾಕ್‌ಲೈನ್ ಸುಧಾಕರ್ ಮಿಂಚಿದ್ದರು. ಇತ್ತೀಚೆಗೆ, ಕೊರೊನಾ ಸೋಂಕಿಗೆ ತುತ್ತಾಗಿದ್ದ ಸುಧಾಕರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎಂದು ತಿಳಿದುಬಂದಿದೆ.