ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ ಅವಘಡ, ಆಸ್ಪತ್ರೆ ಸೇರಿದ ಶರಣ್

ಬೆಂಗಳೂರು: ಕೊರೊನಾ ಲಾಕ್​ಡೌನ್ ಬಳಿಕ ಈಗ ಚಿತ್ರರಂಗ ಪತ್ತೆ ಸಿನಿಮಾ ಶೂಟಿಂಗ್ ಶುರು ಮಾಡಿದೆ. ಅರ್ಥಕ್ಕೆ ನಿಂತಿದ್ದ ಸಿನಿಮಾಗಳನ್ನು ನಿರ್ಮಾಪಕರು ಪೂರ್ಣಗೊಳಿಸುತ್ತಿದ್ದರೆ. ಇದೀಗ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರೀಕರಣದ ಸಂದರ್ಭದಲ್ಲಿ ಚಿಕ್ಕ ಅವಘಡ ಸಂಭವಿಸಿದೆ. ಹೀಗಾಗಿ ನಟ ಶರಣ್ ಆಸ್ಪತ್ರೆ ಸೇರಿದ್ದಾರೆ. ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ ಮಸಲ್ ಕ್ಯಾಚ್ (ಸ್ನಾಯು ಸೆಳೆತ) ಆಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ. ಮಲ್ಲಿಗೆ ಆಸ್ಪತ್ರೆಯಲ್ಲಿ ಶರಣ್​ನನ್ನು ಅಡ್ಮಿಟ್ ಮಾಡಲಾಗಿದೆ. ಅಭಿಮಾನಿಗಳು ಆತಂಕ ಪಡೋ ರೀತಿ ಯಾವುದೇ […]

ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ ಅವಘಡ, ಆಸ್ಪತ್ರೆ ಸೇರಿದ ಶರಣ್
Edited By:

Updated on: Sep 26, 2020 | 3:23 PM

ಬೆಂಗಳೂರು: ಕೊರೊನಾ ಲಾಕ್​ಡೌನ್ ಬಳಿಕ ಈಗ ಚಿತ್ರರಂಗ ಪತ್ತೆ ಸಿನಿಮಾ ಶೂಟಿಂಗ್ ಶುರು ಮಾಡಿದೆ. ಅರ್ಥಕ್ಕೆ ನಿಂತಿದ್ದ ಸಿನಿಮಾಗಳನ್ನು ನಿರ್ಮಾಪಕರು ಪೂರ್ಣಗೊಳಿಸುತ್ತಿದ್ದರೆ. ಇದೀಗ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರೀಕರಣದ ಸಂದರ್ಭದಲ್ಲಿ ಚಿಕ್ಕ ಅವಘಡ ಸಂಭವಿಸಿದೆ. ಹೀಗಾಗಿ ನಟ ಶರಣ್ ಆಸ್ಪತ್ರೆ ಸೇರಿದ್ದಾರೆ.

ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ ಮಸಲ್ ಕ್ಯಾಚ್ (ಸ್ನಾಯು ಸೆಳೆತ) ಆಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ. ಮಲ್ಲಿಗೆ ಆಸ್ಪತ್ರೆಯಲ್ಲಿ ಶರಣ್​ನನ್ನು ಅಡ್ಮಿಟ್ ಮಾಡಲಾಗಿದೆ. ಅಭಿಮಾನಿಗಳು ಆತಂಕ ಪಡೋ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದು ನಿರ್ದೇಶಕ ಸುನೀಲ್ ಟಿವಿ9ಗೆ ತಿಳಿಸಿದ್ದಾರೆ.

Published On - 3:15 pm, Sat, 26 September 20