ಟುಮಾರೋಲ್ಯಾಂಡ್​ಗೆ ಹೋಗಿದ್ದೇನೆ, ಅಲ್ಲಿ ನಮ್ಮ ದೇಶವನ್ನ ಪ್ರತಿನಿಧಿಸಿದ್ದೇವೆ: ಭುವನ್ ಪೊನ್ನಣ್ಣ

ಟುಮಾರೋಲ್ಯಾಂಡ್​ಗೆ ಹೋಗಿದ್ದೇನೆ, ಅಲ್ಲಿ ನಮ್ಮ ದೇಶವನ್ನ ಪ್ರತಿನಿಧಿಸಿದ್ದೇವೆ: ಭುವನ್ ಪೊನ್ನಣ್ಣ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಭುವನ್ ಪೊನ್ನಣ್ಣ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ ಎಂದಿರುವ ಭುವನ್ ಪೊನ್ನಣ್ಣ ಮೊದಲು ಈ ವಿಷಯ ಕೇಳಿ ತುಂಬಾನೆ ಶಾಕ್ ಆಯ್ತು ಎಂದು ಹೇಳಿದ್ದಾರೆ. ಟುಮಾರೋಲ್ಯಾಂಡ್‌ ಬಗ್ಗೆ ತಪ್ಪು ತಿಳಿವಳಿಕೆ ಬೇಡ ಕೆಲವು ಕಡೆ ಡ್ರಗ್ಸ್ ಇರಬಹುದು. ಪಾರ್ಟಿ ಅಂದ್ರೆ ಬರ್ತ್​ ​ಡೇ ಸೇರಿ ಬೇರೆ ಬೇರೆ ರೀತಿ ಇರುತ್ತೆ . ಟುಮಾರೋಲ್ಯಾಂಡ್‌ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ಇದೆ. ನಾನೂ […]

KUSHAL V

| Edited By: sadhu srinath

Sep 18, 2020 | 3:09 PM

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಭುವನ್ ಪೊನ್ನಣ್ಣ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ ಎಂದಿರುವ ಭುವನ್ ಪೊನ್ನಣ್ಣ ಮೊದಲು ಈ ವಿಷಯ ಕೇಳಿ ತುಂಬಾನೆ ಶಾಕ್ ಆಯ್ತು ಎಂದು ಹೇಳಿದ್ದಾರೆ.

ಟುಮಾರೋಲ್ಯಾಂಡ್‌ ಬಗ್ಗೆ ತಪ್ಪು ತಿಳಿವಳಿಕೆ ಬೇಡ ಕೆಲವು ಕಡೆ ಡ್ರಗ್ಸ್ ಇರಬಹುದು. ಪಾರ್ಟಿ ಅಂದ್ರೆ ಬರ್ತ್​ ​ಡೇ ಸೇರಿ ಬೇರೆ ಬೇರೆ ರೀತಿ ಇರುತ್ತೆ . ಟುಮಾರೋಲ್ಯಾಂಡ್‌ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ಇದೆ. ನಾನೂ ಸಹ ಅಲ್ಲಿಗೆ ಹೋಗಿದ್ದೇನೆ. ಅದೊಂದು ಮ್ಯೂಸಿಕ್ ಪಾರ್ಟಿ. ಅಲ್ಲಿ, ಏಳು ಬೇರೆ ಬೇರೆ ಸ್ಟೇಜ್ ಇರುತ್ತೆ. ನಾವು ನಮ್ಮ ದೇಶವನ್ನ ಅಲ್ಲಿ ಪ್ರತಿನಿಧಿಸಿದ್ದೇವೆ. ಫ್ಲ್ಯಾಗ್ ಹಿಡಿದಿದ್ವಿ ಮತ್ತು ಮ್ಯೂಸಿಕ್​ಗೆ ಡ್ಯಾನ್ಸ್ ಮಾಡಿದ್ದು ಅಷ್ಟೇ ಎಂದು ಭುವನ್ ಸ್ಪಷ್ಟನೆ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada