ಚಕ್ಕಡಿ ಓಡಿಸಿ ಖುಷಿಪಟ್ಟ ಚಾಲೆಜಿಂಗ್ ಸ್ಟಾರ್ ದರ್ಶನ್..
[lazy-load-videos-and-sticky-control id=”-HIPrnLFXOE”] ಧಾರವಾಡ:ಸ್ಯಾಂಡಲ್ವುಡ್ ಸುಲ್ತಾನಾ ಆಗಿದ್ದರು ತೀರ ಸರಳ ಬದುಕಿಗೆ ಹೊಂದಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಅತೀವ ಪ್ರೀತಿ, ಹಾಗಾಗಿ ನಟ ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ನಾನಾ ರೀತಿಯ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಪ್ರಾಣಿಗಳೊಂದಿಗೆ ಬೆರೆತು ಆನಂದಿಸುತ್ತಾರೆ. ಈಗ ಅದೇ ರೀತಿಯ ಕೆಲಸ ಮಾಡಿರುವ ನಟ ದರ್ಶನ್, ಧಾರವಾಡದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಡೈರಿಯ ತೋಟದಲ್ಲಿ ಚಕ್ಕಡಿ ಓಡಿಸಿ ಖುಷಿಪಟ್ಟಿದ್ದಾರೆ. ದರ್ಶನ್ ಅವರೊಂದಿಗೆ ಚಕ್ಕಡಿ […]
[lazy-load-videos-and-sticky-control id=”-HIPrnLFXOE”]
ಧಾರವಾಡ:ಸ್ಯಾಂಡಲ್ವುಡ್ ಸುಲ್ತಾನಾ ಆಗಿದ್ದರು ತೀರ ಸರಳ ಬದುಕಿಗೆ ಹೊಂದಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಅತೀವ ಪ್ರೀತಿ, ಹಾಗಾಗಿ ನಟ ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ನಾನಾ ರೀತಿಯ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಪ್ರಾಣಿಗಳೊಂದಿಗೆ ಬೆರೆತು ಆನಂದಿಸುತ್ತಾರೆ.
ಈಗ ಅದೇ ರೀತಿಯ ಕೆಲಸ ಮಾಡಿರುವ ನಟ ದರ್ಶನ್, ಧಾರವಾಡದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಡೈರಿಯ ತೋಟದಲ್ಲಿ ಚಕ್ಕಡಿ ಓಡಿಸಿ ಖುಷಿಪಟ್ಟಿದ್ದಾರೆ. ದರ್ಶನ್ ಅವರೊಂದಿಗೆ ಚಕ್ಕಡಿ ಏರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ದರ್ಶನ್ ಅವರ ಚಕ್ಕಡಿ ರೈಡಿಂಗ್ಗೆ ಸಾಥ್ ನೀಡಿದ್ದಾರೆ.
Published On - 3:24 pm, Fri, 14 August 20