ಕೊಚ್ಚೆ ಮೇಲೆ ಕಲ್ಲು ಹಾಕಲ್ಲ, ಲೀಗಲ್ ಆಗಿ ಫೈಟ್ ಮಾಡ್ತೀನಿ; ದರ್ಶನ್ಗೆ ಇಂದ್ರಜಿತ್ ತಿರುಗೇಟು
ನಟ ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ದರ್ಶನ್ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ಅವರು ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ನಟ ದರ್ಶನ್ ಅವರು ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದಿದ್ದರು. ಅವರು ಗಂಡಸಾಗಿದ್ದರೆ ಆಡಿಯೋ ರಿಲೀಸ್ ಮಾಡಲಿ ಎಂದು ಸವಾಲು ಹಾಕಿದ್ದರು. ಈ ಹೇಳಿಕೆಯಿಂದ ಇಂದ್ರಜಿತ್ ಬೇಸರವಾಗಿಲ್ಲ ಎಂದಿದ್ದಾರೆ. ‘ನಟ ದರ್ಶನ್ ಹೇಳಿಕೆಯಿಂದ ನನಗೆ ನೋವಾಗಿಲ್ಲ. ಮೂರು ಬಿಟ್ಟವರ ಬಗ್ಗೆ ಏನು ಮಾತನಾಡುವುದು? ಕೊಚ್ಚೆಗೆ ಕಲ್ಲು ಎಸೆಯುವುದಕ್ಕೆ ನಾನು ಹೋಗುವುದಿಲ್ಲ. ನಾನು ಲೀಗಲ್ ಆಗಿ ಹೋಗ್ತೀನಿ. ಸುಮೊಟೊ ಕೇಸ್ ಆಗಿದೆ, ಎಫ್ಐಆರ್ ಕೂಡ ಆಗಿದೆ ಎಂದರು.
‘ನಟ ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ದರ್ಶನ್ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ಅವರು ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಒಳ್ಳೆಯದು’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಇದನ್ನೂ ಓದಿ: Prem Press Meet: ದರ್ಶನ್ ‘ಜೋಗಿ ಪ್ರೇಮ್ ಪುಡಾಂಗ್’ ಎಂದಿದ್ದು ಬೇಸರವಾಗಿದೆ; ನಿರ್ದೇಶಕ ಪ್ರೇಮ್
Loading...
Unable to load recommendations.
Follow Us

