ಸಂಜನಾ ಸುಳ್ಳಿನ ಕಂತೆಗೆ ಸತ್ಯದ ಸಾಕ್ಷಿ.. ‘ಪರಿಚಯವೇ ಇಲ್ಲದ’ ನಿಯಾಜ್​ ಜತೆ ಟ್ರಿಪ್!

|

Updated on: Sep 14, 2020 | 2:12 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ CCB ಯಿಂದ ಬಂಧನಕ್ಕೊಳಗಾಗಿರುವವರ ಪರಿಚಯ ನನಗೆ ಇಲ್ಲ ಎಂದು ನಟಿ ಸಂಜನಾ ಹೇಳಿದ್ದರು. ಆದರೆ ನಟಿ ಸಂಜನಾಗೆ ಬಂಧನಕ್ಕೊಳಗಾಗಿರುವವರ ಪರಿಚಯದ ಬಗ್ಗೆ ಸಾಕ್ಷಿ ದೊರೆತಿದೆ. ಡ್ರಗ್ಸ್ ಜಾಲದಲ್ಲಿ ಈಗಾಗಲೇ ಅರೆಸ್ಟ್​ ಆಗಿರುವ ನಿಯಾಜ್ ಅಹ್ಮದ್, ಸಂಜನಾಗೆ ಬಹುವರ್ಷದ ಪರಿಚಿತರು ಎಂಬುದು ತಿಳಿದು ಬಂದಿದೆ. ವೀಕೆಂಡ್​ನಲ್ಲಿ ನಿಯಾಜ್ ಜತೆ ಸಂಜನಾ ಟ್ರಿಪ್ ಹೋಗಿದ್ದರು. ರೋಡ್ ಟ್ರಿಪ್​ ಸೆಲ್ಫಿ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ನಟಿ ಸಂಜನಾ ಹಾಕಿದ್ದಾರೆ. ಆದರೆ ನಿಯಾಜ್​​ […]

ಸಂಜನಾ ಸುಳ್ಳಿನ ಕಂತೆಗೆ ಸತ್ಯದ ಸಾಕ್ಷಿ.. ‘ಪರಿಚಯವೇ ಇಲ್ಲದ’ ನಿಯಾಜ್​ ಜತೆ ಟ್ರಿಪ್!
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ CCB ಯಿಂದ ಬಂಧನಕ್ಕೊಳಗಾಗಿರುವವರ ಪರಿಚಯ ನನಗೆ ಇಲ್ಲ ಎಂದು ನಟಿ ಸಂಜನಾ ಹೇಳಿದ್ದರು. ಆದರೆ ನಟಿ ಸಂಜನಾಗೆ ಬಂಧನಕ್ಕೊಳಗಾಗಿರುವವರ ಪರಿಚಯದ ಬಗ್ಗೆ ಸಾಕ್ಷಿ ದೊರೆತಿದೆ.

ಡ್ರಗ್ಸ್ ಜಾಲದಲ್ಲಿ ಈಗಾಗಲೇ ಅರೆಸ್ಟ್​ ಆಗಿರುವ ನಿಯಾಜ್ ಅಹ್ಮದ್, ಸಂಜನಾಗೆ ಬಹುವರ್ಷದ ಪರಿಚಿತರು ಎಂಬುದು ತಿಳಿದು ಬಂದಿದೆ. ವೀಕೆಂಡ್​ನಲ್ಲಿ ನಿಯಾಜ್ ಜತೆ ಸಂಜನಾ ಟ್ರಿಪ್ ಹೋಗಿದ್ದರು. ರೋಡ್ ಟ್ರಿಪ್​ ಸೆಲ್ಫಿ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ನಟಿ ಸಂಜನಾ ಹಾಕಿದ್ದಾರೆ. ಆದರೆ ನಿಯಾಜ್​​ ಪರಿಚಯ ಇದ್ರೂ ಸಹ ನನಗೆ ನಿಯಾಜ್ ಗೊತ್ತಿಲ್ಲವೆಂದು ನಟಿ ಸಂಜನಾ ಹೇಳಿದ್ದರು.

Published On - 2:11 pm, Mon, 14 September 20