ಸಿಗಲಿಲ್ಲ ರಾಗಿಣಿಗೆ ಜಾಮೀನು
[lazy-load-videos-and-sticky-control id=”Rs6Q25P9PR4″] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದೂ ಸಹ ಜಾಮೀನು ಸಿಗಲಿಲ್ಲ. ಸಿಸಿಬಿ ಕಸ್ಟಡಿ ಇನ್ನೂ ಮುಗಿಯದಿರುವ ಹಿನ್ನೆಲೆಯಿಂದಾಗಿ ಸೆ. 16 ಕ್ಕೆ ವಿಚಾರಣೆ ಮುಂದೂಡಿ ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕೋರ್ಟ್ಗೆ ಕಾಲಾವಕಾಶ ಕೇಳಿದ್ದು, ನಟಿ ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಸಿಕ್ಕಿಲ್ಲ.
[lazy-load-videos-and-sticky-control id=”Rs6Q25P9PR4″]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದೂ ಸಹ ಜಾಮೀನು ಸಿಗಲಿಲ್ಲ.
ಸಿಸಿಬಿ ಕಸ್ಟಡಿ ಇನ್ನೂ ಮುಗಿಯದಿರುವ ಹಿನ್ನೆಲೆಯಿಂದಾಗಿ ಸೆ. 16 ಕ್ಕೆ ವಿಚಾರಣೆ ಮುಂದೂಡಿ ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕೋರ್ಟ್ಗೆ ಕಾಲಾವಕಾಶ ಕೇಳಿದ್ದು, ನಟಿ ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಸಿಕ್ಕಿಲ್ಲ.
Published On - 12:15 pm, Mon, 14 September 20