ಕಿಚ್ಚ ಸುದೀಪ್ ಮಾಡುವ ಅಡುಗೆ ಏಕೆ ಟೇಸ್ಟ್ ಆಗಿರುತ್ತದೆ? ಕೊನೆಗೂ ಸಿಕ್ತು ಉತ್ತರ
ಸುದೀಪ್ ಮನೆಯಲ್ಲಿ ವಿಶೇಷ ಕಿಚನ್ ಇದೆ. ಅವರ ಅಡುಗೆಯನ್ನು ಮೆಚ್ಚದೆ ಇರುವವರೇ ಇಲ್ಲ. ಕಿಚ್ಚ ಸುದೀಪ್ ಅವರು ಹೀಗೆ ಮಾಡಬೇಕು, ಹಾಗೆ ಅಡುಗೆ ಮಾಡಬೇಕು ಎಂದು ಕಟ್ಟುಪಾಡುಗಳನ್ನು ಹಾಕಿಕೊಂಡಿಲ್.
ಕಿಚ್ಚ ಸುದೀಪ್ ಮಾಡುವ ಅಡುಗೆಯನ್ನು ಸವಿದವರು ಬಾಯ್ತುಂಬ ಹೊಗಳುತ್ತಾರೆ. ಬಿಗ್ ಬಾಸ್ ಮನೆಗೆ ಸುದೀಪ್ ಅಡುಗೆ ಮಾಡಿಕೊಟ್ಟಿದ್ದರು. ಇದನ್ನು ಸವಿದ ಮನೆ ಮಂದಿ ಕಿಚ್ಚನ ಕೈರುಚಿಯನ್ನು ಬಾಯ್ತುಂಬ ಹೊಗಳಿದ್ದರು. ಹಾಗಾದರೆ, ಸುದೀಪ್ ಮಾಡುವ ಅಡುಗೆ ಏಕೆ ಅಷ್ಟೊಂದು ರುಚಿ ಇರುತ್ತದೆ ಎಂಬುದಕ್ಕೆ ಸುದೀಪ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಕಿಟ್ಟಿ ಮಾಹಿತಿ ನೀಡಿದ್ದಾರೆ.
ಸುದೀಪ್ ಮನೆಯಲ್ಲಿ ವಿಶೇಷ ಕಿಚನ್ ಇದೆ. ಅವರ ಅಡುಗೆಯನ್ನು ಮೆಚ್ಚದೆ ಇರುವವರೇ ಇಲ್ಲ. ಕಿಚ್ಚ ಸುದೀಪ್ ಅವರು ಹೀಗೆ ಮಾಡಬೇಕು, ಹಾಗೆ ಅಡುಗೆ ಮಾಡಬೇಕು ಎಂದು ಕಟ್ಟುಪಾಡುಗಳನ್ನು ಹಾಕಿಕೊಂಡಿಲ್ಲ. ಆದರೆ, ಕೊನೆಯಲ್ಲಿ ಅವರು ಮಾಡುವ ಅಡುಗೆ ಮಾತ್ರ ರುಚಿಕರವಾಗಿರುತ್ತದೆ ಅನ್ನೋದು ವಿಶೇಷ. ಈ ವಿಡಿಯೋದಲ್ಲಿ ಆ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಬರ್ತ್ಡೇಗೆ 12 ಕಾರ್ಯಕ್ರಮ; ಇಲ್ಲಿದೆ ಫುಲ್ ಡಿಟೇಲ್ಸ್
Published on: Sep 01, 2021 08:42 PM
Latest Videos