ಈ ಚಿತ್ರಗಳು ಚಿರು ಅಭಿಮಾನಿಗಳಿಗೆ ಮಾತ್ರ.. ಮಗುವಿನ ಹೆಸರು ಜೂ. ಚಿರು ಅಂತೆ!

ಬೆಂಗಳೂರು: ನಟಿ ಮೇಘನಾ ಸರ್ಜಾ ಅವರು ಇಂದು ಬೆಳಗ್ಗೆ 11 ಗಂಟೆ 07 ನಿಮಿಷಕ್ಕೆ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಅಭಿಮಾನಿ ವೃಂದ ಸಖತ್ ಖುಷಿಯಲ್ಲಿದ್ದಾರೆ. ಅವರಿಗಾಗಿ ಈ ಚಿತ್ರಗಳು.. ಮೇಘನಾಗೆ Cesarean Delivery ಇಂದು ಜಿರಂಚೀವಿ ಸರ್ಜಾ ಹಾಗೂ ಮೇಘನಾ ಜೋಡಿಯ ಎಂಗೇಜ್ಮೆಂಟ್ ಡೇ ಕೂಡ ಆಗಿದೆ.  ಮೇಘನಾ ಸರ್ಜಾ ಅವರು ‘‘ಸಿಸೇರಿಯನ್ ಡೆಲವರಿ’’ ಮೂಲಕ ಗಂಡು ಮುಗುವಿಗೆ ಜನ್ಮ ನೀಡಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಇದು ಅಭಿಮಾನಿಗಳೇ ಇಟ್ಟ ಹೆಸರು.. ಜೂ. […]

ಈ ಚಿತ್ರಗಳು ಚಿರು ಅಭಿಮಾನಿಗಳಿಗೆ ಮಾತ್ರ.. ಮಗುವಿನ ಹೆಸರು ಜೂ. ಚಿರು ಅಂತೆ!
Follow us
ಆಯೇಷಾ ಬಾನು
|

Updated on:Oct 23, 2020 | 3:00 PM

ಬೆಂಗಳೂರು: ನಟಿ ಮೇಘನಾ ಸರ್ಜಾ ಅವರು ಇಂದು ಬೆಳಗ್ಗೆ 11 ಗಂಟೆ 07 ನಿಮಿಷಕ್ಕೆ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಅಭಿಮಾನಿ ವೃಂದ ಸಖತ್ ಖುಷಿಯಲ್ಲಿದ್ದಾರೆ. ಅವರಿಗಾಗಿ ಈ ಚಿತ್ರಗಳು..

ಮೇಘನಾಗೆ Cesarean Delivery ಇಂದು ಜಿರಂಚೀವಿ ಸರ್ಜಾ ಹಾಗೂ ಮೇಘನಾ ಜೋಡಿಯ ಎಂಗೇಜ್ಮೆಂಟ್ ಡೇ ಕೂಡ ಆಗಿದೆ.  ಮೇಘನಾ ಸರ್ಜಾ ಅವರು ‘‘ಸಿಸೇರಿಯನ್ ಡೆಲವರಿ’’ ಮೂಲಕ ಗಂಡು ಮುಗುವಿಗೆ ಜನ್ಮ ನೀಡಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಇದು ಅಭಿಮಾನಿಗಳೇ ಇಟ್ಟ ಹೆಸರು.. ಜೂ. ಚಿರು ಅಂತೆ! ಆಸ್ಪತ್ರೆ ಮುಂದೆ ಜಮಾಯ್ಸಿರುವ ಚಿರು ಫ್ಯಾನ್ಸ್ ಸಿಹಿ ಹಂಚಿ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದೇ ಅಭಿಮಾನಿಗಳ ಮಧ್ಯೆಯಿಂದ ಮಗುವಿನ ನಾಮಕರಣದ ಕೂಗು ಸಹ ಕೇಳಿ ಬಂದಿದೆ. ಮಗುವಿಗೆ ಜೂನಿಯರ್ ಚಿರು ಅಂತಾ ಅಭಿಮಾನಿಗಳು ಹೆಸರಿನ್ನಿಟ್ಟಿದ್ದಾರೆ.

ಚಿರು ಹೇಳಿದಂತೆ ಗಂಡು ಮಗುವೇ ಆಗಿದೆ.. ಚಿರು ಹೇಳಿದಂತೆ ಗಂಡು ಮಗುವೇ ಆಗಿದೆ. ಕರ್ನಾಟಕದ ಜನತೆ ತಾಯಿ-ಮಗುವನ್ನು ತುಂಬು ಹೃದಯದಿಂದ ಆಶೀರ್ವದಿಸಿ ಎಂದು ಮೇಘನಾರ ತಾಯಿ ಕನ್ನಡಿಗರನ್ನು ಕೋರಿದ್ದಾರೆ.

ಇದನ್ನೂ ಓದಿ: ಜೂ.ಚಿರು ಆಗಮನ, ನಟಿ ಮೇಘನಾ ಸರ್ಜಾಗೆ ಗಂಡು ಮಗು: ಚಿಕ್ಕಪ್ಪನ ತೋಳಿನಲ್ಲಿ ಕಂದಾ ನಾನು..

Published On - 12:16 pm, Thu, 22 October 20