ನಟಿ ಕಾಜಲ್​ ಅಗರ್​ವಾಲ್​ ಮದುವೆ ಮುಂಬೈನಲ್ಲಿ.. ವರ ಯಾರು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Oct 06, 2020 | 12:21 PM

ಮುಂಬೈ: ಟಾಲಿವುಡ್​, ಕಾಲಿವುಡ್​ ಸೇರಿದಂತೆ ಹಲವೆಡೆ ಪ್ರೇಕ್ಷಕರ ಕಣ್ಮನ ಸೆಳೆದಿರುವ ಬಹುಭಾಷಾ ನಟಿ ಕಾಜಲ್ ಅಗರ್​ವಾಲ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮೂಲಕ ನಿಮ್ಮ ಮದುವೆ ಯಾವಗ ಅನ್ನೋ ಪ್ರಶ್ನೆಗೆ ಸೌತ್ ಸಿನಿರಂಗದ ಸ್ಟಾರ್ ನಟಿ ಫುಲ್ ಸ್ಟಾಪ್ ಹಾಕಿದ್ದಾರೆ. ಗೌತಮ್ ಕಿಚ್ಲು ಎಂಬುವವರ ಜೊತೆಗೆ ಕಾಜಲ್ ಸಪ್ತಪದಿ ತುಳಿಯಲಿದ್ದಾರೆ. ಇದೇ ಅಕ್ಟೋಬರ್ 30ರಂದು, ಮುಂಬೈನಲ್ಲಿ ವಿವಾಹ ನಡೆಯಲಿದ್ದು ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಈ ವಿಚಾರವನ್ನ ಕಾಜಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. […]

ನಟಿ ಕಾಜಲ್​ ಅಗರ್​ವಾಲ್​ ಮದುವೆ ಮುಂಬೈನಲ್ಲಿ.. ವರ ಯಾರು ಗೊತ್ತಾ?
Follow us on

ಮುಂಬೈ: ಟಾಲಿವುಡ್​, ಕಾಲಿವುಡ್​ ಸೇರಿದಂತೆ ಹಲವೆಡೆ ಪ್ರೇಕ್ಷಕರ ಕಣ್ಮನ ಸೆಳೆದಿರುವ ಬಹುಭಾಷಾ ನಟಿ ಕಾಜಲ್ ಅಗರ್​ವಾಲ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮೂಲಕ ನಿಮ್ಮ ಮದುವೆ ಯಾವಗ ಅನ್ನೋ ಪ್ರಶ್ನೆಗೆ ಸೌತ್ ಸಿನಿರಂಗದ ಸ್ಟಾರ್ ನಟಿ ಫುಲ್ ಸ್ಟಾಪ್ ಹಾಕಿದ್ದಾರೆ.

ಗೌತಮ್ ಕಿಚ್ಲು ಎಂಬುವವರ ಜೊತೆಗೆ ಕಾಜಲ್ ಸಪ್ತಪದಿ ತುಳಿಯಲಿದ್ದಾರೆ. ಇದೇ ಅಕ್ಟೋಬರ್ 30ರಂದು, ಮುಂಬೈನಲ್ಲಿ ವಿವಾಹ ನಡೆಯಲಿದ್ದು ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಈ ವಿಚಾರವನ್ನ ಕಾಜಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.