ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್ ಡಾನ್ಸ್
ಆರತಕ್ಷತೆ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ
ಆರತಕ್ಷತೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ
ಆರತಕ್ಷತೆ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ
ರಮೇಶ್ ಅರವಿಂದ್ ಜೊತೆ ಶಿವರಾಜ್ಕುಮಾರ್
ಆರತಕ್ಷತೆ ಕಾರ್ಯಕ್ರಮದಲ್ಲಿ ಶ್ರೀ ಮುರುಳಿ
ಆರತಕ್ಷತೆ ಕಾರ್ಯಕ್ರಮದಲ್ಲಿ ರವಿಚಂದ್ರನ್
ಡಾ. ಕೆ ಸುಧಾಕರ್ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸಿದರು.
ಸಚಿವ ಆರ್. ಅಶೋಕ್ ನವ ದಂಪತಿಗೆ ಶುಭ ಹಾರೈಸಿದರು
ಆರತಕ್ಷತೆ ಕಾರ್ಯಕ್ರಮದಲ್ಲಿ ಪೋಸ್ ನೀಡಿದ ಯಶ್-ರಾಧಿಕಾ
ನವ ದಂಪತಿಗೆ ವಿಶ್ ಮಾಡಿದ ಪುನೀತ್ ರಾಜ್ಕುಮಾರ್
ಆರತಕ್ಷತೆ ಕಾರ್ಯಕ್ರಮದಲ್ಲಿ ಸುದೀಪ್ ಮಸ್ತ್ ಡಾನ್ಸ್
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸಿದರು.
ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿದ ವಿಜಯ್ ಪ್ರಕಾಶ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರತಕ್ಷತೆ ಕಾರ್ಯಕ್ರಮದಲ್ಲಿ ಹಾಜರಿ ಹಾಕಿದರು
ಸಂಗೀತ ಸಂಯೋಜಕ ಹಂಸಲೇಖ
ನವ ದಂಪತಿಗೆ ಶುಭ ಕೋರಿದ ಉಪೇಂದ್ರ
ಗುರು ಕಿರಣ್