ಬೆನ್ನು ನೋವು ಅಂದಿದ್ದಕ್ಕೆ ಹೊದಿಕೆ, ದಿಂಬು ತಂದುಕೊಟ್ಟ ರಾಗಿಣಿ ಕುಟುಂಬ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿರುವ ಹಿನ್ನೆಲೆಯಲ್ಲಿ ಇಂದು ರಾಗಿಣಿಯ ಕುಟುಂಬಸ್ಥರು ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿದರು. ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾಗಿಣಿಯ ಪೋಷಕರು ಹಾಗೂ ನಟಿಯ ತಮ್ಮ ಭೇಟಿಕೊಟ್ಟರು. ತನಗೆ ಬೆನ್ನು ನೋವಿದೆ ಎಂದು ಹೇಳಿದ್ದರಿಂದ, ರಾಗಿಣಿಗೆ ಹೊದಿಕೆ ಮತ್ತು ದಿಂಬನ್ನು ನೀಡಿ ಆಕೆಯ ಕುಟುಂಬಸ್ಥರು ಅಲ್ಲಿಂದ ವಾಪಾಸ್ ಆದರು.
Follow us on
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿರುವ ಹಿನ್ನೆಲೆಯಲ್ಲಿ ಇಂದು ರಾಗಿಣಿಯ ಕುಟುಂಬಸ್ಥರು ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿದರು.
ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾಗಿಣಿಯ ಪೋಷಕರು ಹಾಗೂ ನಟಿಯ ತಮ್ಮ ಭೇಟಿಕೊಟ್ಟರು. ತನಗೆ ಬೆನ್ನು ನೋವಿದೆ ಎಂದು ಹೇಳಿದ್ದರಿಂದ, ರಾಗಿಣಿಗೆ ಹೊದಿಕೆ ಮತ್ತು ದಿಂಬನ್ನು ನೀಡಿ ಆಕೆಯ ಕುಟುಂಬಸ್ಥರು ಅಲ್ಲಿಂದ ವಾಪಾಸ್ ಆದರು.