[lazy-load-videos-and-sticky-control id=”PMdF-6Osvnw”]
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಾಜನಿಕಾಂತ್, ಗಾನ ಗಾರುಡಿಗ SP ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಏರುಪೇರು ಹಿನ್ನೆಲೆಯಲ್ಲಿ ಅವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸುವ ತಮ್ಮ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಾಕಿದ್ದಾರೆ.
50 ವರ್ಷಗಳಿಗಿಂತಲೂ ಹೆಚ್ಚು ಕಾಲ ಭಾರತದ ಹಲವು ಕಡೆಗಳಲ್ಲಿ ತಮ್ಮ ಅಮೋಘ ಕಂಠದಿಂದ ಹಾಡಿ ಕೋಟಿ ಕೋಟಿ ಜನರ ಮನಗೆದ್ದಿರೋ SPB ಅವರು ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ತಿದ್ದಾರೆ. ಈ ವಿಚಾರ ಕೇಳಿ ನನಗೆ ತುಂಬಾ ಆಘಾತವಾಯ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರೋ ಎಸ್ಪಿಬಿಯ ಅವ್ರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲಾ ದೇವರಲ್ಲಿ ಪ್ರಾರ್ಥಿಸ್ತಿದ್ದೇನೆ. ಧನ್ಯವಾದಗಳು ಎಂದು ಹೇಳಿದ್ದಾರೆ.
Get well soon dear Balu sir pic.twitter.com/6Gxmo0tVgS
— Rajinikanth (@rajinikanth) August 17, 2020
Published On - 1:07 pm, Mon, 17 August 20