ಬಾತ್ ರೂಮಿನಲ್ಲಿ ಕುಸಿದು ಬಿದ್ದು ಖ್ಯಾತ ಖಳನಟ ವಿಧಿವಶ
ಹೈದರಾಬಾದ್: ತೆಲುಗು ಖ್ಯಾತ ಖಳನಟ ಜಯಪ್ರಕಾಶ ರೆಡ್ಡಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಟಾಲಿವುಡ್ ಖಳ ನಟ ಹಾಗೂ ಹಾಸ್ಯ ಕಲಾವಿದರೂ ಆಗಿದ್ದ ಜಯಪ್ರಕಾಶ ರೆಡ್ಡಿ ಹೃದಯಾಘಾತದಿಂದ ಬಾತ್ ರೂಮಿನಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ನಟ ಜಯಪ್ರಕಾಶ ರೆಡ್ಡಿ (74) ಗುಂಟೂರಿನ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಅಸುನೀಗಿದ್ದಾರೆ.

Published On - 9:15 am, Tue, 8 September 20