ಬಿಗ್ ಬಾಸ್ ಪಾಸ್ ಆದ ಮಂಜು ಕಾಲೇಜಿನಲ್ಲಿ 9 ಬಾರಿ ಪರೀಕ್ಷೆ ಕಟ್ಟಿದರೂ ಪಾಸ್ ಆಗಲಿಲ್ಲ; ಅವರ ವಿದ್ಯಾರ್ಹತೆ ಏನು?
ಮಂಜು ಪಾವಗಡ ಓದಿರುವುದು ಪಿಯುಸಿ. ಆದರೆ, ಅದು ಪಾಸ್ ಆಗಿಲ್ಲ. ಇಂಗ್ಲಿಷ್ ಬರುವುದಿಲ್ಲ ಎನ್ನುವ ಬೇಸರ ಕೂಡ ಅವರಿಗೆ ಇಲ್ಲ.
ಮಂಜು ಪಾವಗಡ ಅವರು ಬಿಗ್ ಬಾಸ್ ಸೀಸನ್ 8ರಲ್ಲಿ ಸಾಕಷ್ಟು ನಗಿಸಿದ್ದಾರೆ. ಮಂಜು ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಅದರ ಬಗ್ಗೆ ಅವರು ಎಂದಿಗೂ ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಅದೇ ವಿಚಾರ ಇಟ್ಟುಕೊಂಡು ಎಲ್ಲರನ್ನೂ ನಗಿಸಿದ್ದಾರೆ. ಈಗ ಮಂಜು ಅವರು ತಮ್ಮ ವಿದ್ಯಾರ್ಹತೆ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ್ದಾರೆ.
ಮಂಜು ಪಾವಗಡ ಓದಿರುವುದು ಪಿಯುಸಿ. ಆದರೆ, ಅದು ಪಾಸ್ ಆಗಿಲ್ಲ. ಇಂಗ್ಲಿಷ್ ಬರುವುದಿಲ್ಲ ಎನ್ನುವ ಬೇಸರ ಕೂಡ ಅವರಿಗೆ ಇಲ್ಲ. ಈ ಎಲ್ಲಾ ವಿಚಾರಗಳ ಕುರಿತು ಮಂಜು ಮಾತನಾಡಿದ್ದಾರೆ. ವಿದ್ಯಾರ್ಹತೆ ಹಾಗೂ ಕನ್ನಡಾಭಿಮಾನದ ಬಗ್ಗೆ ಅವರು ಮಾತನಾಡಿದ್ದನ್ನು ತಿಳಿದುಕೊಳ್ಳಲು ವಿಡಿಯೋ ನೋಡಿ.
ಇದನ್ನೂ ಓದಿ: ಶಿವರಾಜ್ಕುಮಾರ್ ಆಶೀರ್ವಾದ ಪಡೆದ ಮಂಜು ಪಾವಗಡ; ಇಲ್ಲಿವೆ ಫೋಟೋಗಳು
Follow Us
Latest Videos

