Astrology: ಆಂಕ್ಸೈಟಿ ನಿವಾರಿಸಲು ಟಾಪ್ 5 ಜ್ಯೋತಿಷ್ಯ ಮಾರ್ಗಗಳು

ಈ ಜ್ಯೋತಿಷ್ಯ ಸಲಹೆಗಳನ್ನು ಅನುಸರಿಸುವುದರಿಂದ ನೀವು ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆತಂಕವು ನಿಮ್ಮನ್ನು ನಿಯಂತ್ರಿಸಲು ನೀವು ಬಿಡಬೇಕಾಗಿಲ್ಲ. ಈ ಜ್ಯೋತಿಷ್ಯ ಸಲಹೆಗಳು ನಿಮಗೆ ಆತಂಕವನ್ನು ನಿರ್ವಹಿಸಲು ಮತ್ತು ಜಯಿಸಲು ಸಹಾಯ ಮಾಡುತ್ತದೆ.

Astrology: ಆಂಕ್ಸೈಟಿ ನಿವಾರಿಸಲು ಟಾಪ್ 5 ಜ್ಯೋತಿಷ್ಯ ಮಾರ್ಗಗಳು
ಸಾಂದರ್ಭಿಕ ಚಿತ್ರ
Follow us
ನಯನಾ ಎಸ್​ಪಿ
|

Updated on: Aug 26, 2023 | 3:03 PM

ನೀವು ಎಂದಾದರೂ ಆಂಕ್ಸೈಟಿ ಅನುಭವಿಸುದ್ದೀರಾ ಇಂತಹ ಸಮಯದಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಬಯಸುತ್ತೀರಾ? ಇಂತಹ ಸಣಯದಲ್ಲಿ ಶಾಂತಿಯಿಂದ ನಿಮ್ಮ ಭಾವನೆಗಳನ್ನು ನಿರ್ವಹಿಸಲು ಸಹಾಯ ಮಾಡುವ ಐದು ಜ್ಯೋತಿಷ್ಯ ಸಲಹೆಗಳನ್ನು ತಿಳಿಯಿರಿ. ಈ ವಿಧಾನಗಳು ನಿಮಗೆ ಆಂಕ್ಸೈಟಿ ಕಡಿಮೆ ಮಾಡಲು ಸಹಾಯ ಮಾಡಬಹುದು.

ವೃಷಭ, ಕನ್ಯಾ, ಮಕರ ರಾಶಿ: ನಿಮಗೆ ಆಂಕ್ಸೈಟಿ ಆದ ಸಮಯದಲ್ಲಿ ಭೂಮಿಯ ಗುಣಗಳನ್ನು ಹೊಂದಿರುವ ಈ ರಾಶಿಯವರು ಸಹಾಯ ಮಾಡುತ್ತಾರೆ. ನೀವು ಬೂಟುಗಳಿಲ್ಲದೆ ಹುಲ್ಲಿನ ಮೇಲೆ ನಡೆಯಬಹುದು ಅಥವಾ ಆಂಕ್ಸೈಟಿ ಕಡಿಮೆ ಆಗಲು ವಿಶೇಷ ಕಲ್ಲುಗಳನ್ನು ಬಳಸಬಹುದು. ಅದಲ್ಲದೆ ವೃಷಭ, ಕನ್ಯಾ, ಮಕರ ರಾಶಿಯವರು ನೀವು ಸಮಾಧಾನವಾಗಲು ಸಹಾಯ ಮಾಡಬಹುದು.

ಮಿಥುನ, ತುಲಾ, ಕುಂಭ ರಾಶಿ: ಗಾಳಿಯ ಗುಣಗಳನ್ನು ಹೊಂದಿರುವ ಈ ರಾಶಿಯವರು ಸ್ಮಾರ್ಟ್ ಮತ್ತು ಮಾತನಾಡುವಲ್ಲಿ ಉತ್ತಮರಾಗಿರುತ್ತಾರೆ. ಇವರು ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡಬಹುದು ಅಥವಾ ನೀವು ಸಾವಧಾನತೆ ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡಬಹುದು. ಧ್ಯಾನ ಮತ್ತು ಉಸಿರಾಟವು ನಿಮ್ಮ ಮನಸ್ಸು ಸ್ವಚ್ಛವಾಗಿರಲು ಸಹಾಯ ಮಾಡುತ್ತದೆ.

ಕರ್ಕ, ವೃಶ್ಚಿಕ, ಮೀನ ರಾಶಿ: ನೀರಿನ ಗುಣಗಳನ್ನು ಹೊಂದಿರುವ ಈ ರಾಶಿಯವರು ಭಾವನಾತ್ಮಕವಾಗಿರುತ್ತವೆ. ಆಂಕ್ಸೈಟಿ ಕಡಿಮೆಯಾಗಲು ನೀವು ಸ್ನಾನ ಮಾಡಬಹುದು ಅಥವಾ ನೀರಿನ ಹತ್ತಿರ ಇರಬಹುದು. ನಿಮ್ಮ ಭಾವನೆಗಳು ದೂರವಾಗಲು ಮತ್ತು ವಾಸಿಯಾಗಳು ಇದು ಸಹಾಯವಾಗಬಹುದು.

ಮೇಷ, ಸಿಂಹ, ಧನು ರಾಶಿ: ಬೆಂಕಿಯ ಗುಣಗಳನ್ನು ಹೊಂದಿರುವ ಈ ರಾಶಿಯವರ ಜೊತೆ ಇರುವುದು ನಿಮಗೆ ಬಲವನ್ನು ನೀಡಬಹುದು. ನೀವು ಇಷ್ಟಪಡುವ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಬಗ್ಗೆ ನಿಮಗೆ ಉತ್ತಮ ಭಾವನೆ ಮೂಡಿಸಬಹುದು. ಸೃಜನಾತ್ಮಕವಾಗಿರುವುದು ಅಥವಾ ಸಕ್ರಿಯವಾಗಿರುವುದು ನಿಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸುಕೊಳ್ಳಲು ಸಹಾಯ ಮಾಡುತ್ತದೆ.

ಸಮತೋಲನಕ್ಕಾಗಿ ಚಂದ್ರನ ಶಕ್ತಿ: ಚಂದ್ರನು ಶಕ್ತಿ ನಮ್ಮ ಹವನೆಗಳ ಮೇಲೆ ಪರಿಣಾಮ ಬೀರುತ್ತದೆ. ಹುಣ್ಣಿಮೆಯ ಸಮಯದಲ್ಲಿ, ಕೆಟ್ಟ ಆಲೋಚನೆಗಳನ್ನು ಬಿಡಿ. ಅಮಾವಾಸ್ಯೆಯ ಸಮಯದಲ್ಲಿ, ಶಾಂತ ಭಾವನೆಯ ಬಗ್ಗೆ ಯೋಚಿಸಿ. ಚಂದ್ರನ ಶಕ್ತಿಯು ನಿಮಗೆ ಉತ್ತಮವಾಗಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ 4 ಗ್ರಹಗಳ ಬದಲಾವಣೆ; ಮೇಷ, ವೃಷಭ ಸೇರಿದಂತೆ 5 ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ ಮತ್ತು ಲಾಭ

ಈ ಜ್ಯೋತಿಷ್ಯ ಸಲಹೆಗಳನ್ನು ಅನುಸರಿಸುವುದರಿಂದ ನೀವು ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆತಂಕವು ನಿಮ್ಮನ್ನು ನಿಯಂತ್ರಿಸಲು ನೀವು ಬಿಡಬೇಕಾಗಿಲ್ಲ. ಈ ಜ್ಯೋತಿಷ್ಯ ಸಲಹೆಗಳು ನಿಮಗೆ ಆತಂಕವನ್ನು ನಿರ್ವಹಿಸಲು ಮತ್ತು ಜಯಿಸಲು ಸಹಾಯ ಮಾಡುತ್ತದೆ. ಶಾಂತ ಮತ್ತು ಸಂತೋಷದ ಜೀವನವನ್ನು ನಡೆಸಲು ನಕ್ಷತ್ರಗಳು ಮತ್ತು ಬ್ರಹ್ಮಾಂಡದ ಶಕ್ತಿಯನ್ನು ಬಳಸಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್