Horoscope Today 14 December: ಇಂದು ಈ ರಾಶಿಯವರ ಸಂಕಲ್ಪಗಳ ಈಡೇರಲಿದೆ
ಟಿವಿ9 ಡಿಜಿಟಲ್ ವಾಹಿನಿಯ ದೈನಂದಿನ ರಾಶಿಫಲ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 14-12-2025, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ವಿಶ್ವಾಸುನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ ದಶಮಿ, ಸೌಭಾಗ್ಯ ಯೋಗ, ವಣಿಕ ಕರಣ ಮತ್ತು ಹಸ್ತಾ ನಕ್ಷತ್ರದ ಈ ದಿನ, ರವಿ ವೃಶ್ಚಿಕ ರಾಶಿಯಲ್ಲೂ, ಚಂದ್ರ ಕನ್ಯಾ ರಾಶಿಯ ಹಸ್ತಾ ನಕ್ಷತ್ರದಲ್ಲೂ ಸಂಚರಿಸಲಿದ್ದಾನೆ. ರಾಹುಕಾಲ ಸಂಜೆ 4:29 ರಿಂದ 5:55 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಬೆಳಿಗ್ಗೆ 10:57 ರಿಂದ 12:15 ರವರೆಗೆ ಇರುತ್ತದೆ. ಈ ದಿನ ಗೋಧಾವಲಿ ಬ್ರಹ್ಮಚೈತನ್ಯ ಮಹಾಸ್ವಾಮಿಗಳ ಆರಾಧನೆ ಮತ್ತು ವಿಶ್ವ ಇಂಧನ ಸಂರಕ್ಷಣಾ ದಿನವೂ ಆಗಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರ್ದಿಷ್ಟ ಸಲಹೆಗಳನ್ನು ಗುರೂಜಿ ನೀಡಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 14-12-2025, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ ದಶಮಿ, ಸೌಭಾಗ್ಯ ಯೋಗ, ವಣಿಕ ಕರಣ ಮತ್ತು ಹಸ್ತಾ ನಕ್ಷತ್ರದ ಈ ದಿನ, ರವಿ ವೃಶ್ಚಿಕ ರಾಶಿಯಲ್ಲೂ, ಚಂದ್ರ ಕನ್ಯಾ ರಾಶಿಯ ಹಸ್ತಾ ನಕ್ಷತ್ರದಲ್ಲೂ ಸಂಚರಿಸಲಿದ್ದಾನೆ. ರಾಹುಕಾಲ ಸಂಜೆ 4:29 ರಿಂದ 5:55 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಬೆಳಿಗ್ಗೆ 10:57 ರಿಂದ 12:15 ರವರೆಗೆ ಇರುತ್ತದೆ. ಈ ದಿನ ಗೋಧಾವಲಿ ಬ್ರಹ್ಮಚೈತನ್ಯ ಮಹಾಸ್ವಾಮಿಗಳ ಆರಾಧನೆ ಮತ್ತು ವಿಶ್ವ ಇಂಧನ ಸಂರಕ್ಷಣಾ ದಿನವೂ ಆಗಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರ್ದಿಷ್ಟ ಸಲಹೆಗಳನ್ನು ಗುರೂಜಿ ನೀಡಿದ್ದಾರೆ.
