Horoscope Today 30 November: ಈ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಿರಲಿದೆ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025 ನವೆಂಬರ್ 30, ಭಾನುವಾರದ ದಿನದ ಪ್ರಮುಖ ಜ್ಯೋತಿಷ್ಯ ಮಾಹಿತಿಯನ್ನು ನೀಡಿದ್ದಾರೆ. ಈ ದಿನವು ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಮಾರ್ಗಶಿರ ಮಾಸ, ಹೇಮಂತ ಋತು, ಶುಕ್ಲ ಪಕ್ಷದ ದಶಮಿ ತಿಥಿ ಮತ್ತು ಉತ್ತರಾಭಾದ್ರ ನಕ್ಷತ್ರದಿಂದ ಕೂಡಿದೆ. ಸಿದ್ದ ಯೋಗ ಮತ್ತು ಗರಿಜಕರ್ಣ ಇರುವುದರಿಂದ ಈ ದಿನಕ್ಕೆ ವಿಶೇಷ ಮಹತ್ವವಿದೆ. ಇಂದಿನ ರಾಹುಕಾಲವು ಸಂಜೆ 4 ಗಂಟೆ 25 ನಿಮಿಷದಿಂದ 5 ಗಂಟೆ 52 ನಿಮಿಷದವರೆಗೆ ಇರುತ್ತದೆ. ಹಾಗೆಯೇ, ಸರ್ವ ಸಿದ್ದಿ ಕಾಲ, ಸಂಕಲ್ಪ ಕಾಲ ಅಥವಾ ಶುಭ ಕಾಲವು ಮಧ್ಯಾಹ್ನ 1 ಗಂಟೆ 33 ನಿಮಿಷದಿಂದ 2 ಗಂಟೆ 59 ನಿಮಿಷದವರೆಗೆ ಇರಲಿದೆ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025 ನವೆಂಬರ್ 30, ಭಾನುವಾರದ ದಿನದ ಪ್ರಮುಖ ಜ್ಯೋತಿಷ್ಯ ಮಾಹಿತಿಯನ್ನು ನೀಡಿದ್ದಾರೆ. ಈ ದಿನವು ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಮಾರ್ಗಶಿರ ಮಾಸ, ಹೇಮಂತ ಋತು, ಶುಕ್ಲ ಪಕ್ಷದ ದಶಮಿ ತಿಥಿ ಮತ್ತು ಉತ್ತರಾಭಾದ್ರ ನಕ್ಷತ್ರದಿಂದ ಕೂಡಿದೆ. ಸಿದ್ದ ಯೋಗ ಮತ್ತು ಗರಿಜಕರ್ಣ ಇರುವುದರಿಂದ ಈ ದಿನಕ್ಕೆ ವಿಶೇಷ ಮಹತ್ವವಿದೆ. ಇಂದಿನ ರಾಹುಕಾಲವು ಸಂಜೆ 4 ಗಂಟೆ 25 ನಿಮಿಷದಿಂದ 5 ಗಂಟೆ 52 ನಿಮಿಷದವರೆಗೆ ಇರುತ್ತದೆ. ಹಾಗೆಯೇ, ಸರ್ವ ಸಿದ್ದಿ ಕಾಲ, ಸಂಕಲ್ಪ ಕಾಲ ಅಥವಾ ಶುಭ ಕಾಲವು ಮಧ್ಯಾಹ್ನ 1 ಗಂಟೆ 33 ನಿಮಿಷದಿಂದ 2 ಗಂಟೆ 59 ನಿಮಿಷದವರೆಗೆ ಇರಲಿದೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ.
Published on: Nov 30, 2025 07:45 AM
Latest Videos

