Daily Devotional: ಉಂಗುರ, ಡಾಲರ್ನಲ್ಲಿ ದೇವರಿದ್ದರೆ ಇದನ್ನೆಲ್ಲಾ ಮಾಡಬೇಡಿ
ದೇಹವನ್ನು ಆರಭರಣಗಳ ಮೂಲಕ ಅಲಂಕಾರ ಮಾಡುತ್ತೇವೆ. ಕೆಲವರು ನಂಬಿಕೆ ಪ್ರಕಾರ ಬೆಳ್ಳಿ ಖಡ್ಗ, ವಿಧವಿಧವಾದ ಉಂಗುರ ಇತ್ಯಾದಿಗಳನ್ನು ಧರಿಸುತ್ತಾರೆ. ಇನ್ನೂ ಕೆಲವರು ದೇವತಾ ಲಾಂಛನ ಇರುವ ಉಂಗುರ ಧರಿಸುತ್ತಾರೆ. ಆದರೆ, ಇದರಲ್ಲಿ ಒಂದು ಸನಾನತ ಸಂಸ್ಕೃತಿಯ ಪದ್ಧತಿಯೊಂದು ಇರುತ್ತದೆ. ದೇವತಾ ಲಾಂಛನ ಇರುವ ಉಂಗುರ ಧರಿಸಿದವರು ಆ ಪದ್ಧತಿ ಪ್ರಕಾರವೇ ನಡೆಯಬೇಕು.
ದೇಹವನ್ನು ಆರಭರಣಗಳ ಮೂಲಕ ಅಲಂಕಾರ ಮಾಡುತ್ತೇವೆ. ಕೆಲವರು ನಂಬಿಕೆ ಪ್ರಕಾರ ಬೆಳ್ಳಿ ಖಡ್ಗ, ವಿಧವಿಧವಾದ ಉಂಗುರ ಇತ್ಯಾದಿಗಳನ್ನು ಧರಿಸುತ್ತಾರೆ. ಇನ್ನೂ ಕೆಲವರು ದೇವತಾ ಲಾಂಛನ ಇರುವ ಉಂಗುರ ಧರಿಸುತ್ತಾರೆ. ಆದರೆ, ಇದರಲ್ಲಿ ಒಂದು ಸನಾನತ ಸಂಸ್ಕೃತಿಯ ಪದ್ಧತಿಯೊಂದು ಇರುತ್ತದೆ. ದೇವತಾ ಲಾಂಛನ ಇರುವ ಉಂಗುರ ಧರಿಸಿದವರು ಆ ಪದ್ಧತಿ ಪ್ರಕಾರವೇ ನಡೆಯಬೇಕು. ಅದರಿಂದ ಎಷ್ಟು ಪ್ರಭಾವ ಬೀರುತ್ತದೆ? ದೇವತಾ ಲಾಂಛನದ ಉಂಗುರ ಧರಿಸುವುದು ಶುಭ ಅಥವಾ ಅಶುಭನಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಶಿಭವಿಷ್ಯ; ವೃಶಭ ರಾಶಿಯವರ ಶತ್ರುಗಳು ಮಿತ್ರರಾಗುತ್ತಾರೆ; ಉಳಿದ ರಾಶಿಯವರ ರಾಶಿಫಲ ಹೇಗಿದೆ?
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos