Updated on: Jul 07, 2022 | 6:30 PM
TVS ರೋನಿನ್ 225 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 1.49 ಲಕ್ಷ (ಎಕ್ಸ್ ಶೋ ರೂಂ) ರೂ.ನಿಂದ 1.70 ಲಕ್ಷ (ಎಕ್ಸ್ ಶೋ ರೂಂ) ವರೆಗಿನ ಬೆಲೆಯಲ್ಲಿ ಬಿಡುಗಡೆಯಾಗಿದೆ.
ಸಿಂಗಲ್-ಟೋನ್ ಡ್ಯುಯಲ್ ಚಾನೆಲ್, ಡ್ಯುಯಲ್-0ಟೋನ್ ಡ್ಯುಯಲ್-ಚಾನೆಲ್ ಮತ್ತು ಟ್ರಿಪಲ್-ಟೋನ್ ಡ್ಯುಯಲ್ ಚಾನೆಲ್‌ನೊಂದಿಗೆ ಮೂರು ರೂಪಾಂತರಗಳ ನಡುವೆ ಬೆಲೆ ವಿಭಾಗವನ್ನು ವಿಭಜಿಸಲಾಗಿದೆ.
TVS Ronin 225 bike launched in India, here are the features
Published On - 6:30 pm, Thu, 7 July 22