ಜುಲೈ 2022ರಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಎಕಾನಮಿ ಕ್ಲಾಸ್‌ನಿಂದ ಐಷಾರಾಮಿ ವರ್ಗದವರೆಗೆ ಇರುತ್ತವೆ. ಈ ತಿಂಗಳು ಬಿಡುಗಡೆಯಾಗುವ ಹೆಚ್ಚಿನ ಕಾರುಗಳು ಭಾರತೀಯರಲ್ಲದ ಕಾರು ತಯಾರಕರದ್ದು. ಈ ತಿಂಗಳು ಬಿಡುಗಡೆಯಾಗುವ ಮತ್ತು ಅನಾವರಣಗೊಳ್ಳುವ ನಿರೀಕ್ಷೆಯಿರುವ ಕಾರುಗಳ ಪಟ್ಟಿ ಹೀಗಿದೆ.

Audi A8L: ಜರ್ಮನ್ ಕಾರು ತಯಾರಕ ಕಂಪನಿಯು ಭಾರತದಲ್ಲಿ ತನ್ನ ಪ್ರೀಮಿಯಂ ಸೆಡಾನ್ A8L ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಕಾರು ಜುಲೈ 12ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. A8Lನ ಬುಕಿಂಗ್ ಮೇ ತಿಂಗಳಿನಿಂದ ದೇಶದಲ್ಲಿ ಪ್ರಾರಂಭವಾಗಿದೆ. ಖರೀದಿದಾರರು 10 ಲಕ್ಷ ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸಿ ಕಾರನ್ನು ಬುಕ್ ಮಾಡಬಹುದು.

Here is the list of cars to be launched in India in the month of July

Here is the list of cars to be launched in India in the month of July

Here is the list of cars to be launched in India in the month of July