ಸರಕಾರಿ ಮತ್ತು ಖಾಸಗಿ ನೌಕರರಿಗೆ 14 ದಿನ ಕ್ವಾರಂಟೈನ್ ರಜೆ ಘೋಷಣೆ

ಬೆಂಗಳೂರು: ಖಾಸಗಿ ಮತ್ತು ಸರಕಾರಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಕೋವಿಡ್-19 ನಿಂದ ಬಳಲುತ್ತಿದ್ದರೆ ಅವರಿಗೆ 14 ದಿನಗಳ ಕಾಲ ಕ್ವಾರಂಟೈನ್ ರಜೆ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ನೌಕರರು ಕ್ವಾರಂಟೈನ್ ರಜೆಯಲ್ಲಿದ್ದರೆ ಅದು ಗೈರು ಹಾಜರು ಎಂದರ್ಥವಲ್ಲ. ಅವರ ಖಾತೆಯಲ್ಲಿ ರಜೆ ಇಲ್ಲದಿದ್ದರೆ ಸಹೋದ್ಯೋಗಿಗಳ ರಜೆಗಳಲ್ಲಿ ವರ್ಗಾಯಿಸಿಕೊಂಡು ರಜೆ ಪಡೆದುಕೊಳ್ಳಬಹುದ.  ಅದೂ ಸಾಧ್ಯವಾಗದಿದ್ದಲ್ಲಿ ಭವಿಷ್ಯದ ರಜೆಯನ್ನು ಮುಂಗಡವಾಗಿ ಪಡೆದುಕೊಳ್ಳಬಹುದು ಎಂದೂ ರಾಜ್ಯ ಸರ್ಕಾರ ಸೂಚಿಸಿದೆ. ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಸಂಬಂಧಿಸಿದ ಮಾಲೀಕರು ಮತ್ತು ಕಾರ್ಮಿಕರು ವ್ಯವಸ್ಥಿತವಾಗಿ ನಿರ್ಧಸಿಕೊಳ್ಳತಕ್ಕದ್ದು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಸರಕಾರಿ ಮತ್ತು ಖಾಸಗಿ ನೌಕರರಿಗೆ 14 ದಿನ ಕ್ವಾರಂಟೈನ್ ರಜೆ ಘೋಷಣೆ
ಸಾಂಕೇತಿಕ ಚಿತ್ರ
Edited By:

Updated on: Nov 07, 2020 | 6:12 PM

ಬೆಂಗಳೂರು: ಖಾಸಗಿ ಮತ್ತು ಸರಕಾರಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಕೋವಿಡ್-19 ನಿಂದ ಬಳಲುತ್ತಿದ್ದರೆ ಅವರಿಗೆ 14 ದಿನಗಳ ಕಾಲ ಕ್ವಾರಂಟೈನ್ ರಜೆ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ನೌಕರರು ಕ್ವಾರಂಟೈನ್ ರಜೆಯಲ್ಲಿದ್ದರೆ ಅದು ಗೈರು ಹಾಜರು ಎಂದರ್ಥವಲ್ಲ. ಅವರ ಖಾತೆಯಲ್ಲಿ ರಜೆ ಇಲ್ಲದಿದ್ದರೆ ಸಹೋದ್ಯೋಗಿಗಳ ರಜೆಗಳಲ್ಲಿ ವರ್ಗಾಯಿಸಿಕೊಂಡು ರಜೆ ಪಡೆದುಕೊಳ್ಳಬಹುದ.  ಅದೂ ಸಾಧ್ಯವಾಗದಿದ್ದಲ್ಲಿ ಭವಿಷ್ಯದ ರಜೆಯನ್ನು ಮುಂಗಡವಾಗಿ ಪಡೆದುಕೊಳ್ಳಬಹುದು ಎಂದೂ ರಾಜ್ಯ ಸರ್ಕಾರ ಸೂಚಿಸಿದೆ. ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಸಂಬಂಧಿಸಿದ ಮಾಲೀಕರು ಮತ್ತು ಕಾರ್ಮಿಕರು ವ್ಯವಸ್ಥಿತವಾಗಿ ನಿರ್ಧಸಿಕೊಳ್ಳತಕ್ಕದ್ದು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

Published On - 4:15 pm, Sat, 7 November 20