ಚಿಕ್ಕಬಳ್ಳಾಪುರ ಯುವತಿಯನ್ನ ಚುಡಾಯಿಸಿದ್ದಕ್ಕೆ.. ಆಂಧ್ರ ಬಿಡ್ಡಾಗೆ ಬಿತ್ತು ಸಿಕ್ಕಾಪಟ್ಟೆ ಗೂಸಾ!

ಯುವತಿಯನ್ನ ಚುಡಾಯಿಸಿದ್ದಕ್ಕೆ ಯುವಕನೊಬ್ಬನಿಗೆ ಸಿಕ್ಕಾಪಟ್ಟೆ ಧರ್ಮದೇಟು ಬಿದ್ದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರ್ವಜನಿಕರಿಂದ ಬೀದಿ ಕಾಮಣ್ಣನಿಗೆ ಗೂಸಾ ಬಿದ್ದಿದೆ.

ಚಿಕ್ಕಬಳ್ಳಾಪುರ ಯುವತಿಯನ್ನ ಚುಡಾಯಿಸಿದ್ದಕ್ಕೆ.. ಆಂಧ್ರ ಬಿಡ್ಡಾಗೆ ಬಿತ್ತು ಸಿಕ್ಕಾಪಟ್ಟೆ ಗೂಸಾ!
ಆಂಧ್ರ ಬಿಡ್ಡಾಗೆ ಬಿತ್ತು ಸಿಕ್ಕಾಪಟ್ಟೆ ಗೂಸಾ

Updated on: Jan 05, 2021 | 9:46 PM

ಚಿಕ್ಕಬಳ್ಳಾಪುರ: ಯುವತಿಯನ್ನ ಚುಡಾಯಿಸಿದ್ದಕ್ಕೆ ಯುವಕನೊಬ್ಬನಿಗೆ ಸಿಕ್ಕಾಪಟ್ಟೆ ಧರ್ಮದೇಟು ಬಿದ್ದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರ್ವಜನಿಕರಿಂದ ಬೀದಿ ಕಾಮಣ್ಣನಿಗೆ ಗೂಸಾ ಬಿದ್ದಿದೆ.

ಸಾರ್ವಜನಿಕರು ಆಂಧ್ರ ಮೂಲದ ಯುವಕನಿಗೆ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಗೆಗಳ ನಿಗೂಢ ಸಾವು.. ಹಕ್ಕಿಜ್ವರ ಸಾಧ್ಯತೆ?