KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ.. ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ನೀಡಿದ ನಟ ರಮೇಶ್ ಅರವಿಂದ್
ನಟ ರಮೇಶ್ ಅರವಿಂದ್ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದರು.

ಡಿ.ಕೆ.ಶಿವಕುಮಾರ್ಗೆ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ನೀಡಿದ ನಟ ರಮೇಶ್ ಅರವಿಂದ್
ಬೆಂಗಳೂರು: KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಪುತ್ರಿಯ ವಿವಾಹದ ಆಮಂತ್ರಣ ಪತ್ರ ನೀಡಲು ಶಾಸಕ ಜಮೀರ್ ಅಹ್ಮದ್ ಆಗಮಿಸಿದ್ದ ಬೆನ್ನಲ್ಲೇ ಇಂದು ನಟ ರಮೇಶ್ ಅರವಿಂದ್ ಸಹ ತಮ್ಮ ಮಗಳ ವಿವಾಹ ಆರತಕ್ಷತೆಯ ಆಮಂತ್ರಣ ನೀಡಲು ಅಧ್ಯಕ್ಷರ ಮನೆಗೆ ಬಂದರು.
ನಟ ರಮೇಶ್ ಅರವಿಂದ್ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದರು. ರಮೇಶ್ ಅರವಿಂದ್ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಹ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ಪತ್ರ ನೀಡಿದ್ದರು.
ಡಿ.ಕೆ. ಬ್ರದರ್ಸ್ಗೆ ಅರಬ್ ಶೈಲಿಯಲ್ಲಿ ಆಮಂತ್ರಣ ಪತ್ರಿಕೆ ನೀಡಿ ಆತ್ಮೀಯ ಆಹ್ವಾನ ಕೋರಿದ ಜಮೀರ್ ಅಹಮದ್
ಮಗಳ ಮದುವೆ ಆರತಕ್ಷತೆ: ಮುಖ್ಯಮಂತ್ರಿ ಯಡಿಯೂರಪ್ಪಗೆ ಆಮಂತ್ರಣ ನೀಡಿದ ರಮೇಶ್ ಅರವಿಂದ್ ದಂಪತಿ